Shocking: ʻಎಬೋಲಾʼ ರೀತಿಯ ಅಪಾಯಕಾರಿ ʻಮಾರ್ಬರ್ಗ್ ವೈರಸ್ʼಗೆ ಘಾನಾದಲ್ಲಿ ಇಬ್ಬರು ಬಲಿ: ಚಿಕಿತ್ಸೆಯೇ ಇಲ್ಲದ ಈ ಸಾಂಕ್ರಾಮಿಕಕ್ಕೆ ಪರಿಹಾರವೇನು?

ಪಶ್ಚಿಮ ಆಫ್ರಿಕಾ: ಪಶ್ಚಿಮ ಆಫ್ರಿಕಾದ ಘಾನಾದಲ್ಲಿ ಹೆಚ್ಚು ಸಾಂಕ್ರಾಮಿಕ ಎಬೋಲಾ ಮಾದರಿಯ ಕಾಯಿಲೆಯಾದ ಮಾರ್ಬರ್ಗ್ ವೈರಸ್‌(Marburg virus)ನ ಮೊದಲ ಎರಡು ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರ ಪರೀಕ್ಷಾ ಫಲಿತಾಂಶಗಳನ್ನು ಸೆನೆಗಲ್ ಪ್ರಯೋಗಾಲಯದಿಂದ ಪರಿಶೀಲಿಸಿದ ನಂತರ ಇದು ಅಧಿಕೃತವಾಗಿ ದೃಢಪಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮೊದಲ ಪ್ರಕರಣ 26 ವರ್ಷದ ಪುರುಷನಲ್ಲಿ ಕಂಡುಬಂದಿತ್ತು. ಇವರು ಜೂನ್ 26 ರಂದು ಆಸ್ಪತ್ರೆಗೆ ದಾಖಲಾದ ಒಂದು ದಿನದ ನಂತರ ನಿಧನರಾದರು. ಎರಡನೇ ಪ್ರಕರಣವು, 51 ವರ್ಷದ ಪುರುಷನಲ್ಲಿ ಕಂಡುಬಂದಿದ್ದು, ಜೂನ್ 28 … Continue reading Shocking: ʻಎಬೋಲಾʼ ರೀತಿಯ ಅಪಾಯಕಾರಿ ʻಮಾರ್ಬರ್ಗ್ ವೈರಸ್ʼಗೆ ಘಾನಾದಲ್ಲಿ ಇಬ್ಬರು ಬಲಿ: ಚಿಕಿತ್ಸೆಯೇ ಇಲ್ಲದ ಈ ಸಾಂಕ್ರಾಮಿಕಕ್ಕೆ ಪರಿಹಾರವೇನು?