ʻಮೂನ್‌ಲೈಟಿಂಗ್ ʼಎಂದರೇನು? ಐಟಿ ಕಂಪನಿಗಳು ಇದನ್ನು ಏಕೆ ವಿರೋಧಿಸುತ್ತಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ! | What is moonlighting

ದೆಹಲಿ: ʻಮೂನ್‌ಲೈಟ್ (moonlighting)ʼ ಕಾರಣ ಮುಂದಿಟ್ಟುಕೊಂಡು ವಿಪ್ರೋ ಕಂಪನಿ ತನ್ನ 300 ಉದ್ಯೋಗಿಗಳನ್ನು ವಜಾಗೊಳಿಸಿದೆ. ಏಕಕಾಲದಲ್ಲಿ ತನ್ನ ಪ್ರತಿಸ್ಪರ್ಧಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 300 ಉದ್ಯೋಗಿಗಳನ್ನು ಕಂಪನಿ ಕಂಡುಕೊಂಡಿದ್ದು, ಈ ವ್ಯಕ್ತಿಗಳಿಗೆ ನಮ್ಮ ಸಂಸ್ಥೆಯಲ್ಲಿ ಯಾವುದೇ ಸ್ಥಾನವಿಲ್ಲ ಎಂದು ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ ಹೇಳಿದ್ದಾರೆ. ಇದೀಗ ಕಾರ್ಪೊರೇಟ್‌ ಉದ್ಯೋಗ ವಲಯದಲ್ಲಿ ಕೇಳಿಬರುತ್ತಿರುವ ಮೂನ್‌ಲೈಟಿಂಗ್‌ ವಿಚಾರ ಹೆಚ್ಚು ಚರ್ಚೆಗೆ ಒಳಗಾಗಿದೆ. ಹೀಗಾಗಿ, ಎಲ್ಲರಲ್ಲೂ ಈ ʻಮೂನ್‌ಲೈಟಿಂಗ್‌ʼ ಎಂದರೇನು ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆಲ್ಲಾ ಉತ್ತರ ಇಲ್ಲಿದೆ. ʻಮೂನ್‌ಲೈಟಿಂಗ್‌ʼ … Continue reading ʻಮೂನ್‌ಲೈಟಿಂಗ್ ʼಎಂದರೇನು? ಐಟಿ ಕಂಪನಿಗಳು ಇದನ್ನು ಏಕೆ ವಿರೋಧಿಸುತ್ತಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ! | What is moonlighting