ವಿಶಿಷ್ಟ ವಿವಾಹ: ತೃತೀಯ ಲಿಂಗಿ ಜೊತೆಗೆ ಮದ್ವೆಯಾಗಲು ಒಪ್ಪಿಗೆ ನೀಡಿದ ಪತ್ನಿ

ಭುವನೇಶ್ವರ: ಒಡಿಶಾದ ಕಲಹಂಡಿಯಲ್ಲಿ ವಿಶಿಷ್ಟ ವಿವಾಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ವಿವಾಹಿತ ಪುರುಷನು ತನ್ನ ಹೆಂಡತಿಯ ಅನುಮತಿಯ ನಂತರ ಮಂಗಳಮುಖಿಯನ್ನು ಮದುವೆಯಾಗಿದ್ದಾನೆ. ಪತ್ನಿ ತನ್ನ ಮಂಗಳ ಮುಖಿ ಜೊತೆಗೆ ರಹಸ್ಯ ಪ್ರೀತಿಯನ್ನು ಒಪ್ಪಿಕೊಂಡ ನಂತರ ತನ್ನ ಗಂಡನಿಗೆ ಮಂಗಳ ಮುಖಿ ಜೊತೆಗೆ ಮದುವೆ ಮಾಡಿ ಮೂವರು ಒಂದೇ ಸೂರಿನಡಿ ವಾಸಿಸಲು ಅನುಮತಿಸಿದಳು. 32 ವರ್ಷದ ವ್ಯಕ್ತಿಗೆ ಎರಡು ವರ್ಷದ ಮಗನೂ ಇದ್ದಾನೆ. ಆ ವ್ಯಕ್ತಿಯು ಕಳೆದ ಒಂದು ವರ್ಷದಿಂದ ತೃತೀಯ ಲಿಂಗಿಯೊಂದಿಗೆ ಸಂಬಂಧ ಹೊಂದಿದ್ದನು ಎನ್ನಲಾಗಿದೆ. … Continue reading ವಿಶಿಷ್ಟ ವಿವಾಹ: ತೃತೀಯ ಲಿಂಗಿ ಜೊತೆಗೆ ಮದ್ವೆಯಾಗಲು ಒಪ್ಪಿಗೆ ನೀಡಿದ ಪತ್ನಿ