Liver cancer: ‘ಸಕ್ಕರೆಯುಕ್ತ ಪಾನೀಯ’ಗಳ ಅತಿಯಾದ ಬಳಕೆಯಿಂದ ‘ಲಿವರ್ ಕ್ಯಾನ್ಸರ್’ಗೆ ಕಾರಣವಾಗಬಹುದು: ಅಧ್ಯಯನ

ಇಂದಿನ ಆಧುನಿಕ ಜೀವನಶೈಲಿಯಲ್ಲಿ ಸೋಡಾ, ಸಾಫ್ಟ್ ಡ್ರಿಂಕ್ಸ್ ಮತ್ತು ಪ್ಯಾಕ್ ಮಾಡಿದ ಹಣ್ಣಿನ ರಸಗಳಂತಹ ಸಕ್ಕರೆಯುಕ್ತ ಪಾನೀಯಗಳು (Sugar-Sweetened Beverages) ನಮ್ಮ ದೈನಂದಿನ ಜೀವನದ ಭಾಗವಾಗಿಬಿಟ್ಟಿವೆ. ಆದರೆ, ಇವುಗಳ ನಿರಂತರ ಸೇವನೆ ಜೀವಕ್ಕೇ ಕಂಟಕವಾಗಬಹುದು ಎಂದು ಇತ್ತೀಚಿನ ಜಾಗತಿಕ ಅಧ್ಯಯನವೊಂದು ಎಚ್ಚರಿಸಿದೆ. ಸುಮಾರು 1.5 ಮಿಲಿಯನ್‌ಗಿಂತಲೂ ಹೆಚ್ಚು ವಯಸ್ಕರನ್ನು ಒಳಗೊಂಡ 18 ವರ್ಷಗಳ ಸುದೀರ್ಘ ಸಂಶೋಧನೆಯು, ಸಕ್ಕರೆಯುಕ್ತ ಪಾನೀಯಗಳ ಅತಿಯಾದ ಸೇವನೆಯಿಂದ ಲಿವರ್ ಕ್ಯಾನ್ಸರ್ (ಯಕೃತ್ತಿನ ಕ್ಯಾನ್ಸರ್) ಅಪಾಯ ಗಣನೀಯವಾಗಿ ಹೆಚ್ಚುತ್ತದೆ ಎಂಬುದನ್ನು ಬಹಿರಂಗಪಡಿಸಿದೆ. ಪ್ರಸಿದ್ಧ ವೈದ್ಯಕೀಯ … Continue reading Liver cancer: ‘ಸಕ್ಕರೆಯುಕ್ತ ಪಾನೀಯ’ಗಳ ಅತಿಯಾದ ಬಳಕೆಯಿಂದ ‘ಲಿವರ್ ಕ್ಯಾನ್ಸರ್’ಗೆ ಕಾರಣವಾಗಬಹುದು: ಅಧ್ಯಯನ