‘ಸರಿಯಾಗಿ 1 ನಿಮಿಷದ ನಂತರ…’: ಏರ್ ಇಂಡಿಯಾ ದುರಂತ ಹೇಗಾಯ್ತು ಎಂಬುದರ ಕುರಿತು ‘ವಿಮಾನಯಾನ ಸಚಿವಾಲಯ’ ವಿವರಣೆ

ನವದೆಹಲಿ : ಲಂಡನ್‌’ಗೆ ಹೊರಟಿದ್ದ ಏರ್ ಇಂಡಿಯಾ 171 ವಿಮಾನ ಅಪಘಾತದ ತನಿಖೆ ಆರಂಭವಾಗುತ್ತಿದ್ದಂತೆ, ನಾಗರಿಕ ವಿಮಾನಯಾನ ಸಚಿವಾಲಯವು ಗುರುವಾರ ಮಧ್ಯಾಹ್ನ ದುರಂತ ಹೇಗೆ ನಡೆಯಿತು ಎಂಬುದರ ಕುರಿತು ಮಾಧ್ಯಮಗಳಿಗೆ ಶನಿವಾರ ವಿವರಣೆ ನೀಡಿದೆ. ಇನ್ನು ಶುಕ್ರವಾರ ಸಂಜೆ ಪತ್ತೆಯಾದ ಬ್ಲ್ಯಾಕ್ ಬಾಕ್ಸ್ ಡೇಟಾವನ್ನ ಡಿಕೋಡ್ ಮಾಡಿದ ನಂತರ ಅಪಘಾತಕ್ಕೆ ಕಾರಣವೇನು ಎಂಬುದನ್ನು ಕಂಡುಹಿಡಿಯುವ ಭರವಸೆಯನ್ನ ವ್ಯಕ್ತಪಡಿಸಿತು. “ಜೂನ್ 12ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ, ಅಹಮದಾಬಾದ್‌’ನಿಂದ ಗ್ಯಾಟ್ವಿಕ್ ಲಂಡನ್‌’ಗೆ ಹೋಗುತ್ತಿದ್ದ ವಿಮಾನ ಅಪಘಾತಕ್ಕೀಡಾಗಿದೆ ಎಂಬ ಮಾಹಿತಿ … Continue reading ‘ಸರಿಯಾಗಿ 1 ನಿಮಿಷದ ನಂತರ…’: ಏರ್ ಇಂಡಿಯಾ ದುರಂತ ಹೇಗಾಯ್ತು ಎಂಬುದರ ಕುರಿತು ‘ವಿಮಾನಯಾನ ಸಚಿವಾಲಯ’ ವಿವರಣೆ