ಭ್ರಷ್ಟಾಚಾರ ಆರೋಪ: ಪಂಜಾಬ್ ಕಾಂಗ್ರೆಸ್ ಕಾರ್ಯಾಧ್ಯಕ್ಷ, ಮಾಜಿ ಸಚಿವ ʻಭರತ್ ಭೂಷಣ್ ಆಶುʼ ಅರೆಸ್ಟ್

ಚಂಡೀಗಢ: ಪಂಜಾಬ್‌ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮತ್ತು ಮಾಜಿ ಸಚಿವ ಭರತ್‌ ಭೂಷಣ್‌ ಆಶು(Bharat Bhushan Ashu) ವಿರುದ್ಧ ಭ್ರಷ್ಟಾಚಾರ ಆರೋಪದ ಮೇಲೆ ವಿಜಿಲೆನ್ಸ್‌ ಬ್ಯೂರೋ ಅವರನ್ನು ಲೂಧಿಯಾನದ ಹೇರ್ ಸಲೂನ್‌ನಿಂದ ಬಂಧಿಸಿದೆ. ಆಹಾರ ಧಾನ್ಯ ಸಾಗಣೆ ಟೆಂಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ಸರಬರಾಜು ಸಚಿವರಾಗಿದ್ದ ಆಶು ಅವರನ್ನು ಬಂಧಿಸಲಾಗಿದೆ. ಮೊಹಾಲಿಯಲ್ಲಿರುವ ವಿಜಿಲೆನ್ಸ್ ಬ್ಯೂರೋ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ ಗಂಟೆಗಳ ನಂತರ ಸಚಿವರನ್ನು ಬಂಧಿಸಲಾದ್ದು, ವಿಜಿಲೆನ್ಸ್ ಅಧಿಕಾರಿಗಳು ಆತನನ್ನು ಬಂಧಿಸಲು ಆಗಮಿಸಿದಾಗ ಆಶು ಸಲೂನ್‌ನಲ್ಲಿ ಕುರ್ಚಿಯ … Continue reading ಭ್ರಷ್ಟಾಚಾರ ಆರೋಪ: ಪಂಜಾಬ್ ಕಾಂಗ್ರೆಸ್ ಕಾರ್ಯಾಧ್ಯಕ್ಷ, ಮಾಜಿ ಸಚಿವ ʻಭರತ್ ಭೂಷಣ್ ಆಶುʼ ಅರೆಸ್ಟ್