ಸಿಂಧೂ ನದಿ ನೀರು ಹರಿಸದೇ ಹೋದರೇ ರಕ್ತ ಹರಿಯುತ್ತೆ: ಭಾರತಕ್ಕೆ ಪಾಕ್ ಮಾಜಿ ಸಚಿವ ಬೆದರಿಕೆ

ಕರಾಚಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯ ನಂತರ, ಭಾರತ ಸಿಂಧೂ ನದಿ ನೀರು ಒಪ್ಪಂದವನ್ನು ಔಪಚಾರಿಕವಾಗಿ ರದ್ದುಗೊಳಿಸಿದ ಕೆಲವು ದಿನಗಳ ನಂತರ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ. ಸಿಂಧೂ ನದಿ ನೀರು ಹರಿಸದೇ ಹೋದರೇ ರಕ್ತ ಹರಿಯುತ್ತೆ ಎಂಬುದಾಗಿ ಬೆದರಿಕೆ ಹಾಕಿದ್ದಾರೆ. ಸಿಂಧೂ ನದಿಯ ದಡದಲ್ಲಿರುವ ಸುಕ್ಕೂರ್‌ನಲ್ಲಿ ಮಾತನಾಡಿದ ಭುಟ್ಟೋ, ಪಹಲ್ಗಾಮ್ ಘಟನೆಯ ಬಗ್ಗೆ ಭಾರತ ಪಾಕಿಸ್ತಾನದ ಮೇಲೆ ಆರೋಪ ಮಾಡಿದೆ. ಮೋದಿ ತಮ್ಮ … Continue reading ಸಿಂಧೂ ನದಿ ನೀರು ಹರಿಸದೇ ಹೋದರೇ ರಕ್ತ ಹರಿಯುತ್ತೆ: ಭಾರತಕ್ಕೆ ಪಾಕ್ ಮಾಜಿ ಸಚಿವ ಬೆದರಿಕೆ