ಶಿವಮೊಗ್ಗ : ‘ಮಾಜಿ ಸಚಿವ ಕಾಗೋಡು ತಿಮ್ಮಪ್ಪ’ಗೂ ತಟ್ಟಿದ ‘ಕೊರೋನಾ ಲಸಿಕೆ ಅಭಾವ’ದ ಬಿಸಿ

ಶಿವಮೊಗ್ಗ : ರಾಜ್ಯ ಸರ್ಕಾರ ಕೊರೋನಾ ಲಸಿಕೆಗೆ ಕೊರತೆಯಿಲ್ಲ ಎಂಬುದಾಗಿ ಹೇಳುತ್ತಲೇ ಇದೆ. ಆದ್ರೇ ಮೊದಲ ಡೋಸ್, 2ನೇ ಡೋಸ್ ಕೊರೋನಾ ಲಸಿಕೆ ಪಡೆಯೋರಿಗೆ, ಲಸಿಕೆಯೇ ಸಿಗ್ತಾ ಇಲ್ಲ. ಹೀಗೆ ಲಸಿಕೆ ಕೊರತೆಯ ಬಿಸಿ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೂ ಮುಟ್ಟಿದೆ. ರಾಜ್ಯದಲ್ಲೂ `ಜನಸಂಖ್ಯಾ ನೀತಿ ಜಾರಿ’ ಕುರಿತಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದೇನು? ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಂತ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ, … Continue reading ಶಿವಮೊಗ್ಗ : ‘ಮಾಜಿ ಸಚಿವ ಕಾಗೋಡು ತಿಮ್ಮಪ್ಪ’ಗೂ ತಟ್ಟಿದ ‘ಕೊರೋನಾ ಲಸಿಕೆ ಅಭಾವ’ದ ಬಿಸಿ