ಪೋಷಕರ ಕೈಯಲ್ಲಿನ ಮಗುವಿನ ಮೃತದೇಹ ಕಂಡು ಮರುಗಿದ ಮಾಜಿ ಸಿಎಂ HDK: ತುಮಕೂರು DHOಗೆ ಕರೆಮಾಡಿ ತರಾಟೆ
ತುಮಕೂರು: ಜಿಲ್ಲೆಯ ಮಧುಗಿರಿ ಕ್ಷೇತ್ರದ ಕೂಡಿಗೆಹಳ್ಳಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಸಂಪಿಗೆ ಬಿದ್ದ ಮಗುವಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ, ಪೋಷಕರ ಕೈಯಲ್ಲಿಯೇ ಸಾವನ್ನಪ್ಪಿರೋ ಘಟನೆ ನಡೆದಿದೆ. ಇಂತಹ ಘಟನೆಯನ್ನು ಕಂಡು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಮ್ಮಲ ಮರುಗಿದ್ದಾರೆ. ಈ ಕುರಿತಂತೆ ಅವರು ಮಾಹಿತಿ ನೀಡಿದ್ದು, ಮಧುಗಿರಿ ಕ್ಷೇತ್ರದ ಕೊಡಿಗೇನಹಳ್ಳಿಯಲ್ಲಿ ಘೋರ ದುರಂತ ನಡೆದಿದೆ. ಸಂಪ್ ನಲ್ಲಿ ಮಗು ಬಿದ್ದಿತ್ತು ಚಿಕಿತ್ಸೆ ಸಿಗದೆ ಮಗು ಸಾವನ್ನಪ್ಪಿದೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಆಂಬುಲೆನ್ಸ್ ಇದೆ, ಚಾಲಕ ಇಲ್ಲ. … Continue reading ಪೋಷಕರ ಕೈಯಲ್ಲಿನ ಮಗುವಿನ ಮೃತದೇಹ ಕಂಡು ಮರುಗಿದ ಮಾಜಿ ಸಿಎಂ HDK: ತುಮಕೂರು DHOಗೆ ಕರೆಮಾಡಿ ತರಾಟೆ
Copy and paste this URL into your WordPress site to embed
Copy and paste this code into your site to embed