ಪಾಪ.. ರಮೇಶ್ ಜಾರಕಿಹೊಳಿ ಅಮಾಯಕರು : ರಮೇಶ್ ಜಾರಕಿಹೊಳಿ ಪರ ‘ಹೆಚ್ ಡಿ ಕುಮಾರಸ್ವಾಮಿ’ ಬ್ಯಾಟಿಂಗ್

ಬೆಂಗಳೂರು : ಪಾಪ ರಮೇಶ್ ಜಾರಕಿಹೊಳಿ ಅಮಾಯಕರು. ಬಾಂಬೆಗೆ ಶಾಸಕರನ್ನು ಕರೆದುಕೊಂಡು ಹೋದ್ರು. ಯಾರ್ ಯಾರ್ ಬಗ್ಗೆ ಏನೇನು ಷಡ್ಯಂತ್ರ ಮಾಡಿದ್ದಾರೋ ನನಗೆ ಗೊತ್ತಿಲ್ಲ. 2 + 3 + 4 ತಂಡದ ಬಗ್ಗೆ ಜಾರಕಿಹೊಳಿಯೇ ಹೇಳಬೇಕು ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಬೀಸಿದ್ದಾರೆ. BREAKING : ‘ಬಾಲಿವುಡ್ ನಟ ರಣಬೀರ್ ಕಪೂರ್’ಗೂ ಕೊರೋನಾ ಪಾಸಿಟಿವ್ ಈ ಕುರಿತಂತೆ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, … Continue reading ಪಾಪ.. ರಮೇಶ್ ಜಾರಕಿಹೊಳಿ ಅಮಾಯಕರು : ರಮೇಶ್ ಜಾರಕಿಹೊಳಿ ಪರ ‘ಹೆಚ್ ಡಿ ಕುಮಾರಸ್ವಾಮಿ’ ಬ್ಯಾಟಿಂಗ್