ನೀವು ಗೆದ್ದಾಗ ‘EVM’ ಉತ್ತಮವಾಗಿರುತ್ವೆ, ಸೋತಾಗ ತಿರುಚಲಾಗಿರುತ್ತೆ : ಮತಪತ್ರಕ್ಕೆ ಮರಳುವ ಮನವಿ ತಿರಸ್ಕರಿಸಿದ ‘ಸುಪ್ರೀಂ’

ನವದೆಹಲಿ : ದೇಶದ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಮತದಾನಕ್ಕೆ ಮರಳುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. “ಏನಾಗುತ್ತದೆ ಎಂದರೆ, ನೀವು ಚುನಾವಣೆಯಲ್ಲಿ ಗೆದ್ದಾಗ, ಇವಿಎಂಗಳನ್ನು (ಎಲೆಕ್ಟ್ರಾನಿಕ್ ಮತದಾನ ಯಂತ್ರ) ತಿರುಚಲಾಗುವುದಿಲ್ಲ. ನೀವು ಚುನಾವಣೆಯಲ್ಲಿ ಸೋತಾಗ, ಇವಿಎಂಗಳನ್ನು ತಿರುಚಲಾಗುತ್ತದೆ” ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿ ಬಿ ವರಲೆ ಅವರ ನ್ಯಾಯಪೀಠ ತರಾಟೆಗೆ ತೆಗೆದಯಕೊಂಡಿದೆ. ಬ್ಯಾಲೆಟ್ ಪೇಪರ್ ಮತದಾನದ ಹೊರತಾಗಿ, ಮತದಾನದ ಸಮಯದಲ್ಲಿ ಮತದಾರರಿಗೆ ಹಣ, ಮದ್ಯ ಅಥವಾ ಇತರ ವಸ್ತುಗಳನ್ನ ವಿತರಿಸಿದ … Continue reading ನೀವು ಗೆದ್ದಾಗ ‘EVM’ ಉತ್ತಮವಾಗಿರುತ್ವೆ, ಸೋತಾಗ ತಿರುಚಲಾಗಿರುತ್ತೆ : ಮತಪತ್ರಕ್ಕೆ ಮರಳುವ ಮನವಿ ತಿರಸ್ಕರಿಸಿದ ‘ಸುಪ್ರೀಂ’