ರೈತರು ಸೇರಿ ಎಲ್ಲರೂ… ಅಮೆರಿಕದ ಸುಂಕದ ಕುರಿತು ಲೋಕಸಭೆಯಲ್ಲಿ ‘ಪಿಯೂಷ್ ಗೋಯಲ್’ ಉತ್ತರ

ನವದೆಹಲಿ : ಭಾರತದ ಮೇಲೆ ಅಮೆರಿಕ ವಿಧಿಸಿರುವ ಶೇಕಡಾ 25ರಷ್ಟು ಸುಂಕದ ವಿಷಯವನ್ನ ಗುರುವಾರ ಸಂಸತ್ತಿನಲ್ಲಿ ಪ್ರಸ್ತಾಪಿಸಲಾಯಿತು. ಈ ಸಂದರ್ಭದಲ್ಲಿ ಗದ್ದಲ ಉಂಟಾಗಿದ್ದು, ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಸುಂಕದ ವಿಷಯದ ಕುರಿತು ಸದನದಲ್ಲಿ ಪ್ರತಿಕ್ರಿಯಿಸಿದರು. ಈ ವೇಳೆ ಭಾರತೀಯ ಸರಕುಗಳ ಮೇಲೆ ಶೇಕಡಾ 25ರಷ್ಟು ಅಮೆರಿಕದ ಸುಂಕದ ಘೋಷಣೆಯ ಪರಿಣಾಮಗಳನ್ನ ಸರ್ಕಾರ ಪರಿಶೀಲಿಸುತ್ತಿದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದರು. ರಾಷ್ಟ್ರೀಯ ಹಿತಾಸಕ್ತಿಗಳನ್ನ ರಕ್ಷಿಸಲು ಭಾರತ ಎಲ್ಲಾ ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳುತ್ತದೆ ಎಂದು … Continue reading ರೈತರು ಸೇರಿ ಎಲ್ಲರೂ… ಅಮೆರಿಕದ ಸುಂಕದ ಕುರಿತು ಲೋಕಸಭೆಯಲ್ಲಿ ‘ಪಿಯೂಷ್ ಗೋಯಲ್’ ಉತ್ತರ