BREAKING: ಇಂದು ರಾತಿಯೊಳಗೆ ‘ಇರಾನ್’ನಲ್ಲಿ ಎಲ್ಲರೂ ಹತ್ಯೆಯಾಗುತ್ತಾರೆ: ಕೊನೆಯ ಎಚ್ಚರಿಕೆ ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್

ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತಷ್ಟು ತಾರಕಕ್ಕೇರಿದೆ. ಇರಾನ್‌ನ ಪ್ರಮುಖ ಜಲಸಂಧಿಯಾದ ‘ಸ್ಟ್ರೈಟ್ ಆಫ್ ಹಾರ್ಮುಜ್’ (Strait of Hormuz) ಅನ್ನು ಮುಕ್ತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಗಡುವನ್ನು ಮಂಗಳವಾರದವರೆಗೆ ವಿಸ್ತರಿಸಿದ್ದಾರೆ. ಆದರೆ, ಇದೇ ವೇಳೆ ಇರಾನ್‌ನ ಇಂಧನ ಕೇಂದ್ರಗಳು ಮತ್ತು ವಿದ್ಯುತ್ ಸ್ಥಾವರಗಳ ಮೇಲೆ ಭೀಕರ ದಾಳಿ ನಡೆಸುವುದಾಗಿ ಅವರು ತೀವ್ರ ಎಚ್ಚರಿಕೆ ನೀಡಿದ್ದಾರೆ. 48 ಗಂಟೆಗಳ ಗಡುವು ಈಗ 408 ಗಂಟೆಗಳಿಗೆ ವಿಸ್ತರಣೆ! ಟ್ರಂಪ್ ಅವರು ಇರಾನ್‌ಗೆ ನೀಡುತ್ತಿರುವ … Continue reading BREAKING: ಇಂದು ರಾತಿಯೊಳಗೆ ‘ಇರಾನ್’ನಲ್ಲಿ ಎಲ್ಲರೂ ಹತ್ಯೆಯಾಗುತ್ತಾರೆ: ಕೊನೆಯ ಎಚ್ಚರಿಕೆ ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್