ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ‘2 ಬಾರಿ ವೃದ್ಧಾಪ್ಯ’ ಅನುಭವಿಸ್ತಾನೆ ; ಅಧ್ಯಯನ
ನವದೆಹಲಿ : ಪ್ರತಿಯೊಬ್ಬರೂ ಜೀವನದಲ್ಲಿ ವೃದ್ಧಾಪ್ಯ ಅನುಭವಿಸುತ್ತಾರೆ. ಆದ್ರೆ, ಎಲ್ಲರಿಗೂ ಈ ವೃದ್ಧಾಪ್ಯ ಎರಡು ಬಾರಿ ಬರುತ್ತಂತೆ. ಇತ್ತೀಚಿನ ಸಂಶೋಧನೆಯೊಂದರಲ್ಲಿ ಇದೇ ವಿಷಯ ಬಹಿರಂಗವಾಗಿದೆ. ಸಾಮಾನ್ಯವಾಗಿ, ನಾವು ನಿವೃತ್ತಿ ವಯಸ್ಸನ್ನ ತಲುಪಿದಾಗ, ನಮಗೆ ವೃದ್ಧಾಪ್ಯ ಬಂದಿದೆ ಎಂದು ಭಾವಿಸುತ್ತೇವೆ. ಆದ್ರೆ, ಅದಕ್ಕೂ ಮುನ್ನವೇ ನಮ್ಮ ದೇಹದ ಜೀವಕೋಶಗಳಲ್ಲಿ ಶಕ್ತಿ ಕಡಿಮೆಯಾಗುತ್ತದೆ. ನೇಚರ್ ಏಜಿಂಗ್ ಜರ್ನಲ್ ಈ ಸತ್ಯವನ್ನ ಬಹಿರಂಗಪಡಿಸಿದೆ. ಸಾವಿರಾರು ಜನರನ್ನು ಸಂಶೋಧಿಸಿ ಈ ವರದಿಯನ್ನ ಬಿಡುಗಡೆ ಮಾಡಲಾಗಿದೆ. ಅಧ್ಯಯನದಲ್ಲಿ 25-75 ವಯಸ್ಸಿನ ನಡುವೆ ತಮ್ಮ ದೇಹದಲ್ಲಿನ … Continue reading ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ‘2 ಬಾರಿ ವೃದ್ಧಾಪ್ಯ’ ಅನುಭವಿಸ್ತಾನೆ ; ಅಧ್ಯಯನ
Copy and paste this URL into your WordPress site to embed
Copy and paste this code into your site to embed