BIG NEWS: ಹಿಮಪಾತದಲ್ಲಿ ಖ್ಯಾತ ಪರ್ವತಾರೋಹಿ ʻಸವಿತಾ ಕನ್ಸವಾಲ್ʼ ಸೇರಿ ಏಳು ಮಂದಿ ಸಾವು, 25 ಮಂದಿ ನಾಪತ್ತೆ

ಉತ್ತರಕಾಶಿ (ಉತ್ತರಾಖಂಡ): ಉತ್ತರಾಖಂಡದ ಉತ್ತರಕಾಶಿಯಲ್ಲಿ ಮಂಗಳವಾರ ಸಂಭವಿಸಿದ ಹಿಮಕುಸಿತದಲ್ಲಿ ಖ್ಯಾತ ಪರ್ವತಾರೋಹಿ ಸವಿತಾ ಕನ್ಸವಾಲ್ ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ. ಈ ವೇಳೆ 25 ಜನರು ನಾಪತ್ತೆಯಾಗಿದ್ದು, 8 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿನ ಲೊಂತ್ರು ಗ್ರಾಮದ ನಿವಾಸಿ ಪರ್ವತಾರೋಹಿ ಸವಿತಾ ಈ ವರ್ಷದ ಮೇ ತಿಂಗಳಲ್ಲಿ ಮೌಂಟ್ ಎವರೆಸ್ಟ್ (8848 ಮೀಟರ್) ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದರು ಮತ್ತು ಮೌಂಟ್ ಮಕಾಲು ಪರ್ವತ(8463 ಮೀಟರ್)ವನ್ನು 15 ದಿನಗಳಲ್ಲಿ ಯಶಸ್ವಿಯಾಗಿ ಏರುವ ಮೂಲಕ ರಾಷ್ಟ್ರೀಯ … Continue reading BIG NEWS: ಹಿಮಪಾತದಲ್ಲಿ ಖ್ಯಾತ ಪರ್ವತಾರೋಹಿ ʻಸವಿತಾ ಕನ್ಸವಾಲ್ʼ ಸೇರಿ ಏಳು ಮಂದಿ ಸಾವು, 25 ಮಂದಿ ನಾಪತ್ತೆ