ಆಪರೇಷನ್‌ ಸಮಯದಲ್ಲಿ ವೈದ್ಯರು ʻನೀಲಿ ಅಥವಾ ಹಸಿರು ಬಣ್ಣದ ಬಟ್ಟೆʼಗಳನ್ನೇ ಏಕೆ ಧರಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್‌ ಮಾಹಿತಿ!

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಆಪರೇಷನ್‌ ಸಮಯದಲ್ಲಿ ವೈದ್ಯರು ನೀಲಿ ಅಥವಾ ಹಸಿರು ಬಟ್ಟೆಗಳನ್ನೇ ಏಕೆ ಧರಿಸುತ್ತಾರೆ ಎಂದು ಎಂದಾದರೂ ಯೋಚಿಸಿದ್ದೀರಾ? ಎಲ್ಲರಿಗೂ ಇಂತಹ ಪ್ರಶ್ನೆ ಎಂದಾದರೂ ಸಹ ಕಾಡಿರುತ್ತೆ. ಅದಕ್ಕೆ ಕಾರಣವೇನೆಂದು ಇಲ್ಲಿ ನೋಡೋಣ ಬನ್ನಿ… ಆಸ್ಪತ್ರೆಗಳಲ್ಲಿ ವೈದ್ಯರು ಸಾಮಾನ್ಯವಾಗಿ ಬಿಳಿಬಣ್ಣದ ಕೋಟ್‌ಗಳನ್ನು ಧರಿಸುತ್ತಾರೆ. ಆದ್ರೆ, ಆಪರೇಷನ್‌ ಸಮಯದಲ್ಲಿ ಮಾತ್ರ ನೀಲಿ ಅಥವಾ ಹಸಿರು ಬಟ್ಟೆಗಳನ್ನು ಧರಿಸುತ್ತಾರೆ. ಅಷ್ಟೇ ಅಲ್ದೇ ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಬಿಡ್ ಶೀಟ್‌ಗಳು ಸಹ ಹಸಿರು ಬಣ್ಣ ಅಥವಾ ಕಡು ನೀಲಿ ಬಣ್ಣದ … Continue reading ಆಪರೇಷನ್‌ ಸಮಯದಲ್ಲಿ ವೈದ್ಯರು ʻನೀಲಿ ಅಥವಾ ಹಸಿರು ಬಣ್ಣದ ಬಟ್ಟೆʼಗಳನ್ನೇ ಏಕೆ ಧರಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್‌ ಮಾಹಿತಿ!