‘ಇರುವೆ’ ಮುಖವನ್ನು ಎಂದಾದರೂ ಹತ್ತಿರದಿಂದ ನೋಡಿದ್ದೀರಾ? ಇಲ್ಲಿದೆ ನೋಡಿ ಕ್ಲೋಸ್ ಅಪ್ ಫೋಟೋ!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಬ್ಯಾಕ್ಟೀರಿಯಾ, ಶಿಲೀಂಧ್ರಗಳು, ವೈರಸ್‌ಗಳು ಮುಂತಾದ ಜೀವಿಗಳ ಸೂಕ್ಷ್ಮ ಚಿತ್ರಗಳನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಇರುವೆಗಳಂತಹ ಜೀವಿಗಳ ಕ್ಲೋಸ್ ಅಪ್ ಫೋಟೋವನ್ನು ನೀವು ಎಂದಾದರೂ ನೋಡಿದ್ದೀರಾ? ಇರುವೆಗಳು ಹೇಗೆ ಕಾಣುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? BIG NEWS: ಕಾಂಗ್ರೆಸ್ #PayCM ಪೋಸ್ಟರ್ ಅಭಿಯಾನಕ್ಕೆ ಬಿಜೆಪಿಯಿಂದ #SaySiddu ಅಭಿಯಾನ ಆರಂಭ ಲಿಥುವೇನಿಯನ್ ವನ್ಯಜೀವಿ ಛಾಯಾಗ್ರಾಹಕ ಯುಜೆನಿಜಸ್ ಕವಾಲಿಯುಸ್ಕಾಸ್ ಇರುವೆಯ ಸೂಕ್ಷ್ಮ ಫೋಟೋವನ್ನು ಕ್ಲಿಕ್ ಮಾಡಿದ್ದಾರೆ. ಸೂಕ್ಷ್ಮದರ್ಶಕಗಳನ್ನು ಬಳಸಿ ತೆಗೆಯಲಾದ ಅತ್ಯುತ್ತಮ ಛಾಯಾಚಿತ್ರ ಎಂದು … Continue reading ‘ಇರುವೆ’ ಮುಖವನ್ನು ಎಂದಾದರೂ ಹತ್ತಿರದಿಂದ ನೋಡಿದ್ದೀರಾ? ಇಲ್ಲಿದೆ ನೋಡಿ ಕ್ಲೋಸ್ ಅಪ್ ಫೋಟೋ!