‘ದುರ್ಭಿನ್ನು ಹಾಕಿ ಹುಡುಕಿದರೂ ಬಜೆಟ್ ನಲ್ಲಿ ಏನು ಸಿಗೋಲ್ಲ’ : ಟ್ವೀಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ |Budget 2023

ಬೆಂಗಳೂರು :  ಬಜೆಟ್ ನಲ್ಲಿ  ಕೊಟ್ಟಿದ್ದು ಹೊಸ ಹೊಸ ಪದಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಸಾಮಾಜಿಕ ನ್ಯಾಯ ದುರ್ಭಿನ್ನು  ಹಾಕಿ ಹುಡುಕಿದರೂ ಸಿಗುವುದಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.  LPG ಸಬ್ಸಿಡಿಯನ್ನು 75% ಕಡಿತಗೊಳಿಸಿ ಬೆಲೆ ಏರಿಕೆಯಿಂದ ಕಂಗೆಟ್ಟ ಜನತೆಯ ನಿರೀಕ್ಷೆಗೆ ಮಣ್ಣೆರಚಿದೆ. ಬದುಕು ಭಾರವಾಗಿರುವ ಜನರಿಗೆ ಸರ್ಕಾರ ಕೊಟ್ಟಿದ್ದೇನು. ಕಳೆದ ಬಜೆಟ್ಗಿಂತ ಈ ಬಜೆಟ್ನಲ್ಲಿ ಆಹಾರ ಸಬ್ಸಿಡಿ ಕಡಿತಗೊಳಿಸಲಾಗಿದೆ, ಈ ಮೂಲಕ ಬಿಜೆಪಿ ಸರ್ಕಾರ ಮತ್ತೊಮ್ಮೆ ತಾನು ಬಡವರ ವಿರೋಧಿ ಎಂದು ಸಾಬೀತು ಮಾಡಿದೆ. ಕೃಷಿ … Continue reading ‘ದುರ್ಭಿನ್ನು ಹಾಕಿ ಹುಡುಕಿದರೂ ಬಜೆಟ್ ನಲ್ಲಿ ಏನು ಸಿಗೋಲ್ಲ’ : ಟ್ವೀಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ |Budget 2023