ಬೆಂಗಳೂರು : ಬಜೆಟ್ ನಲ್ಲಿ ಕೊಟ್ಟಿದ್ದು ಹೊಸ ಹೊಸ ಪದಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಸಾಮಾಜಿಕ ನ್ಯಾಯ ದುರ್ಭಿನ್ನು ಹಾಕಿ ಹುಡುಕಿದರೂ ಸಿಗುವುದಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
LPG ಸಬ್ಸಿಡಿಯನ್ನು 75% ಕಡಿತಗೊಳಿಸಿ ಬೆಲೆ ಏರಿಕೆಯಿಂದ ಕಂಗೆಟ್ಟ ಜನತೆಯ ನಿರೀಕ್ಷೆಗೆ ಮಣ್ಣೆರಚಿದೆ. ಬದುಕು ಭಾರವಾಗಿರುವ ಜನರಿಗೆ ಸರ್ಕಾರ ಕೊಟ್ಟಿದ್ದೇನು. ಕಳೆದ ಬಜೆಟ್ಗಿಂತ ಈ ಬಜೆಟ್ನಲ್ಲಿ ಆಹಾರ ಸಬ್ಸಿಡಿ ಕಡಿತಗೊಳಿಸಲಾಗಿದೆ, ಈ ಮೂಲಕ ಬಿಜೆಪಿ ಸರ್ಕಾರ ಮತ್ತೊಮ್ಮೆ ತಾನು ಬಡವರ ವಿರೋಧಿ ಎಂದು ಸಾಬೀತು ಮಾಡಿದೆ. ಕೃಷಿ ಕ್ಷೇತ್ರಕ್ಕೆ ಹಾಗೆಯೇ ನರೇಗಾ ಯೋಜನೆಯ ಹಣವನ್ನೂ ಕಡಿತಗೊಳಿಸಲಾಗಿದೆ. ಉದ್ಯೋಗ & ಗ್ರಾಮೀಣ ಆರ್ಥಿಕತೆಯ ವೃದ್ಧಿ ಮಾಡಲು ಬಿಜೆಪಿ ಸರ್ಕಾರಕ್ಕೆ ಇಷ್ಟವಿದ್ದಂತಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕಳೆದ ಬಜೆಟ್ಗಿಂತ ಈ ಬಜೆಟ್ನಲ್ಲಿ
ಆಹಾರ ಸಬ್ಸಿಡಿ ಕಡಿತಗೊಳಿಸಲಾಗಿದೆ, ಈ ಮೂಲಕ ಬಿಜೆಪಿ ಸರ್ಕಾರ ಮತ್ತೊಮ್ಮೆ ತಾನು ಬಡವರ ವಿರೋಧಿ ಎಂದು ಸಾಬೀತು ಮಾಡಿದೆ.ಕೃಷಿ ಕ್ಷೇತ್ರಕ್ಕೆ ಹಾಗೆಯೇ ನರೇಗಾ ಯೋಜನೆಯ ಹಣವನ್ನೂ ಕಡಿತಗೊಳಿಸಲಾಗಿದೆ.
ಉದ್ಯೋಗ & ಗ್ರಾಮೀಣ ಆರ್ಥಿಕತೆಯ ವೃದ್ಧಿ ಮಾಡಲು ಬಿಜೆಪಿ ಸರ್ಕಾರಕ್ಕೆ ಇಷ್ಟವಿದ್ದಂತಿಲ್ಲ.#Budget2023
— Karnataka Congress (@INCKarnataka) February 1, 2023
ಬಜೆಟ್‌ನಲ್ಲಿ ಕೊಟ್ಟಿದ್ದು ಹೊಸ ಹೊಸ ಪದಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಸಾಮಾಜಿಕ ನ್ಯಾಯ ದುರ್ಭಿನು ಹಾಕಿ ಹುಡುಕಿದರೂ ಸಿಗುವುದಿಲ್ಲ.
LPG ಸಬ್ಸಿಡಿಯನ್ನು 75% ಕಡಿತಗೊಳಿಸಿ ಬೆಲೆ ಏರಿಕೆಯಿಂದ ಕಂಗೆಟ್ಟ ಜನತೆಯ ನಿರೀಕ್ಷೆಗೆ ಮಣ್ಣೆರಚಿದೆ.
ಬದುಕು ಭಾರವಾಗಿರುವ ಜನರಿಗೆ ಸರ್ಕಾರ ಕೊಟ್ಟಿದ್ದೇನು @BJP4Karnataka?#Budget2023
— Karnataka Congress (@INCKarnataka) February 1, 2023
ಕೇಂದ್ರದ ‘ಮಿತ್ರ ಕಾಲ’ ಬಜೆಟ್ ಭಾರತದ ಭವಿಷ್ಯವನ್ನು ನಿರ್ಮಿಸಲು ಯಾವುದೇ ಮಾರ್ಗಸೂಚಿ ಹೊಂದಿಲ್ಲ : ರಾಹುಲ್ ಗಾಂಧಿ
ಈ ಭಾಗಗಳಲ್ಲಿ ಓಡಾಲಿದೆ ‘ಹೈಡ್ರೋಜನ್ ರೈಲು’ ; ‘ಮೋದಿ ಸರ್ಕಾರ’ ಮಹತ್ವದ ಘೋಷಣೆ