‘ಪಿಎಂ ಆವಾಸ್ ಯೋಜನೆ’ಗೆ ಅರ್ಹತೆ ಪಡೆದ್ರೂ ‘ಪ್ರಯೋಜನ’ ಸಿಗುತ್ತಿಲ್ವಾ.? ಹಾಗಿದ್ರೆ, ಹೀಗೆ ಮಾಡಿ!

ನವದೆಹಲಿ : ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ತಂದಿದೆ. ಇದರಲ್ಲಿ ಬಡ ಮತ್ತು ವಂಚಿತ ಕುಟುಂಬಗಳಿಗೆ ವಸತಿಗಾಗಿ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯು ಎರಡು ವಿಧಗಳಲ್ಲಿ ಗ್ರಾಮೀಣ (PMAY-G) ಮತ್ತು ನಗರ ಪ್ರದೇಶಗಳಿಗೆ ಸಹಾಯಧನವನ್ನು ನೀಡಲಾಗುತ್ತದೆ. ಎರಡೂ ಪ್ರದೇಶಗಳಲ್ಲಿ ವಿಭಿನ್ನ ಮೊತ್ತವನ್ನ ನೀಡಲಾಗುತ್ತದೆ, ಇದು ನಗರ ಪ್ರದೇಶದಲ್ಲಿ ಗರಿಷ್ಠ 2.67 ಲಕ್ಷ ಮತ್ತು ಗ್ರಾಮೀಣ ಪ್ರದೇಶದಲ್ಲಿ 1.20 ಲಕ್ಷ ರೂಪಾಯಿ ನೀಡಲಾಗುತ್ತದೆ. ಅಂದ್ಹಾಗೆ, ನೀವು ಈ ಯೋಜನೆಯ ಪ್ರಯೋಜನಗಳನ್ನ ಪಡೆಯಲು ಅರ್ಹರಾಗಿದ್ದೀರಿ. … Continue reading ‘ಪಿಎಂ ಆವಾಸ್ ಯೋಜನೆ’ಗೆ ಅರ್ಹತೆ ಪಡೆದ್ರೂ ‘ಪ್ರಯೋಜನ’ ಸಿಗುತ್ತಿಲ್ವಾ.? ಹಾಗಿದ್ರೆ, ಹೀಗೆ ಮಾಡಿ!