ಇನ್ನೂ 100 ಜನ್ಮ ಎತ್ತಿ ಬಂದರು ‘RSS’ ಮುಟ್ಟಲು ಸಾಧ್ಯವಿಲ್ಲ: ಬಿಜೆಪಿ ಪ್ರಕಾಶ್ ಶೇಷರಾಘವಾಚಾರ್

ಬೆಂಗಳೂರು: ರ್ರೀ ಪ್ರಿಯಾಂಕ ಖರ್ಗೆಯವರೆ ನೀವು ಇನ್ನೂ ನೂರು ಜನ್ಮ ಎತ್ತಿ ಬಂದರು ನೂರರ ಸಂಭ್ರಮವನ್ನಾಚರಿಸುತ್ತಿರುವ RSS ಮುಟ್ಟಲು ಸಾಧ್ಯವಿಲ್ಲ ಎಂಬುದಾಗಿ ಬಿಜೆಪಿ ವಕ್ತಾರ ಪ್ರಕಾಶ್ ಶೇಷರಾಘವಾಚಾರ್ ಹೇಳಿದ್ದಾರೆ. ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಪೋಸ್ಟ್ ಮಾಡಿರುವಂತ ಅವರು, ರ್ರೀ ಪ್ರಿಯಾಂಕ ಖರ್ಗೆಯವರೆ ನೀವು ಇನ್ನೂ ನೂರು ಜನ್ಮ ಎತ್ತಿ ಬಂದರು ನೂರರ ಸಂಭ್ರಮವನ್ನಾಚರಿಸುತ್ತಿರುವ RSS ಮುಟ್ಟಲು ಸಾಧ್ಯವಿಲ್ಲ ಎಂದಿದ್ದಾರೆ. ನೆಹೆರು,ಇಂದಿರಾ ಗಾಂಧಿ, ಪಿ. ವಿ.ನರಸಿಂಹರಾವ್ ಲೊಡ್ಡಗಳ ದಂಡು ಮತ್ತು ನಗರ ನಕ್ಸಲರು ಏನೂ ಮಾಡಲಾಗಿಲ್ಲ ಯ:ಕಶ್ಚಿತ್ … Continue reading ಇನ್ನೂ 100 ಜನ್ಮ ಎತ್ತಿ ಬಂದರು ‘RSS’ ಮುಟ್ಟಲು ಸಾಧ್ಯವಿಲ್ಲ: ಬಿಜೆಪಿ ಪ್ರಕಾಶ್ ಶೇಷರಾಘವಾಚಾರ್