GOOD NEWS: ರಾಜ್ಯದಲ್ಲಿ ‘ಸರ್ಕಾರಿ ಭೂಮಿ’ಯಲ್ಲಿ ‘ಮನೆ’ ನಿರ್ಮಿಸಿಕೊಂಡಿದ್ದರೂ ‘ಸಕ್ರಮ’ಕ್ಕಿದೆ ಅವಕಾಶ: ಈ ರೀತಿ ಅರ್ಜಿ ಸಲ್ಲಿಸಿ

ಬೆಂಗಳೂರು: ರಾಜ್ಯದಲ್ಲಿ ಅನೇಕರು ಸರ್ಕಾರಿ ಭೂಮಿಯಲ್ಲಿ ವಾಸದ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂತಹ ಜನರು ಸಕ್ರಮಕ್ಕಾಗಿ, ತಾವು ವಾಸಿಸುತ್ತಿರುವಂತ ಮನೆಯ ಭೂಮಿ ಸರ್ಕಾರಿ ಜಾಗವಾಗಿದ್ದರೂ, ತಮ್ಮ ಹೆಸರಿಗೆ ಮಂಜೂರಾತಿ ಪಡೆಯಲು ನಿಯಮಗಳ ಅಡಿಯಲ್ಲಿ ಅವಕಾಶವಿದೆ. ಅದು ಹೇಗೆ ಎನ್ನುವ ಬಗ್ಗೆ ಮಾಹಿತಿ ಮುಂದೆ ಓದಿ. ಈ ಕುರಿತಂತೆ ತಹಶೀಲ್ದಾರರ ಕೈಪಿಡಿ ಪುಸ್ತಕದಲ್ಲಿ ಮಾಹಿತಿಯನ್ನು ನೀಡಲಾಗಿದೆ. ರಾಜ್ಯದಲ್ಲಿ ಸರ್ಕಾರಿ ಭೂಮಿಯಲ್ಲಿ ಅತಿಕ್ರಮವಾಗಿ ವಾಸದ ಮನೆಯನ್ನು ದಿನಾಂಕ 14-04-1998ರ ಪೂರ್ವಭಾವಿಯಾಗಿ ನಿರ್ಮಿಸಿದ್ದರೇ, ನಿಗದಿತ ನಮೂನೆ 1ರಲ್ಲಿ ಸಕ್ಷಮ ಪ್ರಾಧಿಕಾರಿಗೆ, … Continue reading GOOD NEWS: ರಾಜ್ಯದಲ್ಲಿ ‘ಸರ್ಕಾರಿ ಭೂಮಿ’ಯಲ್ಲಿ ‘ಮನೆ’ ನಿರ್ಮಿಸಿಕೊಂಡಿದ್ದರೂ ‘ಸಕ್ರಮ’ಕ್ಕಿದೆ ಅವಕಾಶ: ಈ ರೀತಿ ಅರ್ಜಿ ಸಲ್ಲಿಸಿ