‘SSLC ಉತ್ತರ ಪತ್ರಿಕೆ’ಗಳ ಮೌಲ್ಯಮಾಪನ: ಶಿಕ್ಷಕರಿಗೆ ‘ಮೊಬೈಲ್’ ನಿಷೇಧ, ಈ ಮಾರ್ಗಸೂಚಿ ಪಾಲನೆ ಕಡ್ಡಾಯ

ಬೆಂಗಳೂರು: ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಅತ್ಯಂತ ನಿಷ್ಪಕ್ಷಪಾತವಾಗಿ ಮತ್ತು ಎಚ್ಚರಿಕೆಯಿಂದ ನಿರ್ವಹಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸನ್ನದ್ಧವಾಗಿದೆ. ಏಪ್ರಿಲ್ 5, 2026 ರಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಲಿದ್ದು, ಈ ಸಂಬಂಧ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಪಾಲಿಸಬೇಕಾದ ಕಠಿಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಮೌಲ್ಯಮಾಪನ ವೇಳಾಪಟ್ಟಿ ಮೌಲ್ಯಮಾಪನ ಕಾರ್ಯವು ವ್ಯವಸ್ಥಿತವಾಗಿ ನಡೆಯಲು ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕೆಳಗಿನ ದಿನಾಂಕಗಳಂದು ಹಾಜರಿರಲು … Continue reading ‘SSLC ಉತ್ತರ ಪತ್ರಿಕೆ’ಗಳ ಮೌಲ್ಯಮಾಪನ: ಶಿಕ್ಷಕರಿಗೆ ‘ಮೊಬೈಲ್’ ನಿಷೇಧ, ಈ ಮಾರ್ಗಸೂಚಿ ಪಾಲನೆ ಕಡ್ಡಾಯ