ಯುರೋಪ್ ನ ಹಲವು ದೇಶಗಳಲ್ಲಿ ಭಾರಿ ಪ್ರವಾಹ : 110 ಜನ ಸಾವು,ಹಲವರು ನಾಪತ್ತೆ

ಬರ್ಲಿನ್: ಯುರೋಪ್‌ನ ಹಲವು ದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಪಶ್ಚಿಮ ಜರ್ಮನಿ ಮತ್ತು ಬೆಲ್ಜಿಯಂನ ಕೆಲವು ಭಾಗಗಳಲ್ಲಿ ಭೀಕರ ಪ್ರವಾಹ ಉಂಟಾಗಿದ್ದು ಸುಮಾರು 110 ಜನರು ಸಾವನ್ನಪ್ಪಿದ್ದು, ನೂರಾರು ಮಂದಿ ಕಣ್ಮರೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಪ್ರಧಾನಿ ಯೋಗಿ ಆದಿತ್ಯಾನಾಥ್ ಗೆ ನೀಡಿದ ಮೆಚ್ಚುಗೆ ಪ್ರಮಾಣ ಪತ್ರವನ್ನು ಪ್ರಶ್ನಿಸಿದ ಪ್ರಿಯಾಂಕ ಗಾಂಧಿ ‘ಜರ್ಮನಿಯ ರೈನ್‌ಲ್ಯಾಂಡ್ ಪಲಾಟಿನೇಟ್ ರಾಜ್ಯದಲ್ಲಿ ಸುಮಾರು 60 ಮಂದಿ ಪ್ರವಾಹದಲ್ಲಿ ಸಾವಿಗೀಡಾಗಿದ್ದಾರೆ. ಉತ್ತರ ರೈನ್-ವೆಸ್ಟ್‌ಫಾಲಿಯಾ ರಾಜ್ಯದಲ್ಲಿ ಒಟ್ಟು 43 ಮಂದಿ … Continue reading ಯುರೋಪ್ ನ ಹಲವು ದೇಶಗಳಲ್ಲಿ ಭಾರಿ ಪ್ರವಾಹ : 110 ಜನ ಸಾವು,ಹಲವರು ನಾಪತ್ತೆ