BREAKING : ಯಾದಗಿರಿಯಲ್ಲಿ `ನೈತಿಕ ಪೊಲೀಸ್ ಗಿರಿ’ : ಅನ್ಯಕೋಮಿನ ಯುವತಿ ಪ್ರೀತಿಸಿದ ಯುವಕನ ಮೇಲೆ ಮಾರಾಣಾಂತಿಕ ಹಲ್ಲೆ
ಯಾದಗಿರಿ : ಕರಾವಳಿ ಬಳಿಕ ಇದೀಗ ಯಾದಗಿರಿಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ ದಾಖಲಾಗಿದ್ದು, ಅನ್ಯಕೋಮಿನ ಯುವಕನನ್ನು ಭಜರಂಗದಳದ ಕಾರ್ಯಕರ್ತರು ಮಾರಾಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಯಾದಗಿರಿ ನಗರದ ಯುವಕನೊಬ್ಬ ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದರು ಈ ಹಿನ್ನೆಲೆಯಲ್ಲಿ ಭಜರಂಗದಳ ಕಾರ್ಯಕರ್ತರು ಯುವಕನನ್ನು ಕಿಡ್ನಾಪ್ ಮಾಡಿ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ಯುವಕ ಕಾಲೇಜಿನಿಂದ ವಾಪಸ್ ಬರುವಾಗ ಒಂಭತ್ತು ಜನರ ಗ್ಯಾಂಗ್ ಯುವಕನನ್ನು ಅಪಹರಿಸಿ ಸತತ ಐದು ಗಂಟೆಗಳ ಕಾಲ … Continue reading BREAKING : ಯಾದಗಿರಿಯಲ್ಲಿ `ನೈತಿಕ ಪೊಲೀಸ್ ಗಿರಿ’ : ಅನ್ಯಕೋಮಿನ ಯುವತಿ ಪ್ರೀತಿಸಿದ ಯುವಕನ ಮೇಲೆ ಮಾರಾಣಾಂತಿಕ ಹಲ್ಲೆ
Copy and paste this URL into your WordPress site to embed
Copy and paste this code into your site to embed