ಹಾವೇರಿಂದ ಈಶ್ವರಪ್ಪ ಮಗನಿಗೆ ಲೋಕಸಭೆ ಟಿಕೇಟ್ ಮಿಸ್!? ಬೊಮ್ಮಾಯಿಗೆ ಫಿಕ್ಸ್!?
ಬೆಂಗಳೂರು:ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡನೇ ಪಟ್ಟಿಯಲ್ಲಿ ಕಾಣಿಸಿಕೊಳ್ಳಬಹುದು ಮತ್ತು ಅವರನ್ನು ಹಾವೇರಿ-ಗದಗ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. BIG BREAKING : ಹರ್ಯಾಣ ಸಿಎಂ ಸ್ಥಾನಕ್ಕೆ ʻಮನೋಹರ್ ಲಾಲ್ ಖಟ್ಟರ್ʼ ರಾಜೀನಾಮೆ ಸಾಧ್ಯತೆ ಈ ನಡುವೆ ಹಾವೇರಿಯಿಂದ ಸ್ಪರ್ಧೆ ಮಾಡುವುದಕ್ಕೆ ಮುಂದಾಗಿದ್ದ ಮಾಜಿ ಡಿಸಿಎಂ ಈಶ್ವರಪ್ಪ ಪುತ್ರ ಕಾಂತೇಶ್ವರ್‌ಗೆ ಟಿಕೇಟ್ ನೀಡದೇ ಇರುವುದಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗಿದ್ದು, ಅವರಿಗೆ ಪಾರ್ಟಿಯಲ್ಲಿ ಒಳ್ಳೆ ಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿದೆ ಎನ್ನಲಾಗಿದೆ. ಇದಲ್ಲದೇ … Continue reading ಹಾವೇರಿಂದ ಈಶ್ವರಪ್ಪ ಮಗನಿಗೆ ಲೋಕಸಭೆ ಟಿಕೇಟ್ ಮಿಸ್!? ಬೊಮ್ಮಾಯಿಗೆ ಫಿಕ್ಸ್!?
Copy and paste this URL into your WordPress site to embed
Copy and paste this code into your site to embed