‘ಮದುವೆ ಗಂಡಾಗಿದ್ದ ಈಶ್ವರಪ್ಪ ಇದೀಗ ಮದ್ವೆ ಆಸೆಯನ್ನೇ ಕೈ ಬಿಟ್ಟಿದ್ದಾರೆ : ಟ್ವೀಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ
ಬೆಂಗಳೂರು : ಮದುವೆ ಗಂಡಾಗಿದ್ದ ಈಶ್ವರಪ್ಪ ವೈರಾಗ್ಯ ಮೂಡಿ ಮದುವೆ ಆಸೆಯನ್ನೇ ಕೈಬಿಟ್ಟಂತಿದೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ವ್ಯಂಗ್ಯವಾಡಿದೆ. ನಾನು ಹಿರಿಯ, ನಾನೂ ಸಿಎಂ ಸ್ಥಾನದ ಆಕಾಂಕ್ಷಿ ಎನ್ನುತ್ತಿದ್ದ ಈಶ್ವರಪ್ಪನವರು ಈಗ ಸಚಿವ ಸ್ಥಾನಕ್ಕೂ ಕಣ್ಣೀರು ಸುರಿಸುವ ಸ್ಥಿತಿ ಒದಗಿದೆ, ಮುಂದೆ ಟಿಕೆಟ್ ಕೂಡ ಸಿಗದೆ ಮಾರ್ಗದರ್ಶಕ ಮಂಡಳಿಯ ಸ್ಥಾನ ಸಿಗುವ ಕಾಲ ದೂರವಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. ಇನ್ನೂ ಕೂಡ ಸಚಿವ ಸಂಪುಟ ವಿಸ್ತರಣೆ ನಿಗದಿಯಾಗದ ಹಿನ್ನೆಲೆ ಕಾಂಗ್ರೆಸ್ ಈಶ್ವರಪ್ಪ ಕಾಲೆಳೆದಿದೆ. ಸಚಿವ ಸ್ಥಾನಕ್ಕಾಗಿ … Continue reading ‘ಮದುವೆ ಗಂಡಾಗಿದ್ದ ಈಶ್ವರಪ್ಪ ಇದೀಗ ಮದ್ವೆ ಆಸೆಯನ್ನೇ ಕೈ ಬಿಟ್ಟಿದ್ದಾರೆ : ಟ್ವೀಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ
Copy and paste this URL into your WordPress site to embed
Copy and paste this code into your site to embed