EPS Pension : ಜನಸಂಖ್ಯೆಯ 0.65% ಜನರಿಗೆ 6,000 ರೂ.ಗಿಂತ ಹೆಚ್ಚಿನ EPS ಪಿಂಚಣಿ ಲಭ್ಯ
ನವದೆಹಲಿ : ಇಪಿಎಸ್ -95 ಯೋಜನೆಯಡಿ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಯೋಜನೆಯಡಿ ಪಡೆದ ಪಿಂಚಣಿ ಮೊತ್ತದ ಬಗ್ಗೆ ಭಾರತ ಸರ್ಕಾರ (EPFO) ಪ್ರಮುಖ ಅಂಕಿ-ಅಂಶಗಳನ್ನ ಬಿಡುಗಡೆ ಮಾಡಿದೆ. ಈ ಯೋಜನೆಯಡಿ ಸುಮಾರು 81 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯುತ್ತಿದ್ದಾರೆ. ಅವರಲ್ಲಿ ಕೇವಲ 0.65 ಪ್ರತಿಶತದಷ್ಟು ಜನರು ಮಾತ್ರ ಮಾಸಿಕ 6,000 ರೂ.ಗಿಂತ ಹೆಚ್ಚಿನ ಪಿಂಚಣಿ ಪಡೆಯುತ್ತಿದ್ದಾರೆ ಎಂದು ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಈ ವರ್ಷದ ಮಾರ್ಚ್ … Continue reading EPS Pension : ಜನಸಂಖ್ಯೆಯ 0.65% ಜನರಿಗೆ 6,000 ರೂ.ಗಿಂತ ಹೆಚ್ಚಿನ EPS ಪಿಂಚಣಿ ಲಭ್ಯ
Copy and paste this URL into your WordPress site to embed
Copy and paste this code into your site to embed