EPFO ಮಾಸ್ಟರ್ ಪ್ಲಾನ್: 10,181 ಕೋಟಿ ರೂ. ಹಕ್ಕು ಪಡೆಯದ ಹಣ ಪಾವತಿಗೆ ‘ಆಟೋ-ಸೆಟಲ್ಮೆಂಟ್’ ಫೀಚರ್ ಜಾರಿ!
ನವದೆಹಲಿ: ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ವರ್ಷಗಳಿಂದ ಕೊಳೆಯುತ್ತಿದ್ದ ‘ಹಕ್ಕು ಪಡೆಯದ’ (Unclaimed) ಬರೋಬ್ಬರಿ 10,181 ಕೋಟಿ ರೂಪಾಯಿ ಹಣವನ್ನು ಅಸಲಿ ವಾರಸುದಾರರಿಗೆ ತಲುಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಹೊಸ ‘ಆಟೋ-ಸೆಟಲ್ಮೆಂಟ್’ (Auto-Settlement) ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದ್ದು, ಇನ್ನು ಮುಂದೆ ಇನ್‌ಆಕ್ಟಿವ್ (Inactive) ಖಾತೆಗಳಲ್ಲಿರುವ ಹಣವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಹಲವು ವರ್ಷಗಳಿಂದ ಕೆಲಸ ಬದಲಿಸಿದ ಅಥವಾ ನಿವೃತ್ತಿಯ ನಂತರ ಹಣ ಹಿಂಪಡೆಯದ ಲಕ್ಷಾಂತರ ಚಂದಾದಾರರಿಗೆ ಇದರಿಂದ ದೊಡ್ಡ ಮಟ್ಟದ ಲಾಭವಾಗಲಿದೆ.ಇಪಿಎಫ್‌ಒ ಅಂಕಿಅಂಶಗಳ ಪ್ರಕಾರ, … Continue reading EPFO ಮಾಸ್ಟರ್ ಪ್ಲಾನ್: 10,181 ಕೋಟಿ ರೂ. ಹಕ್ಕು ಪಡೆಯದ ಹಣ ಪಾವತಿಗೆ ‘ಆಟೋ-ಸೆಟಲ್ಮೆಂಟ್’ ಫೀಚರ್ ಜಾರಿ!
Copy and paste this URL into your WordPress site to embed
Copy and paste this code into your site to embed