EPFO ನಿಯಮ ಬದಲಾವಣೆ ; ಈಗ ಕನಿಷ್ಠ ವೇತನ 25 ಸಾವಿರ ರೂ. ಇದ್ದರೆ ಮಾತ್ರ ‘PF’ ಕಡಿತ.?

ನವದೆಹಲಿ : ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಸಿದ್ಧತೆ ನಡೆಸುತ್ತಿದೆ. ನೌಕರರ ಭವಿಷ್ಯ ನಿಧಿ (EPF) ಮತ್ತು ನೌಕರರ ಪಿಂಚಣಿ ಯೋಜನೆ (EPS) ಗೆ ಕಡ್ಡಾಯ ನೌಕರರ ಕೊಡುಗೆಗಳ ವೇತನ ಮಿತಿಯನ್ನ ಮುಂಬರುವ ತಿಂಗಳುಗಳಲ್ಲಿ ತಿಂಗಳಿಗೆ 25,000 ರೂ.ಗೆ ಹೆಚ್ಚಿಸುವ ಸಾಧ್ಯತೆಯಿದೆ. ಪ್ರಸ್ತುತ ವೇತನ ಮಿತಿ ತಿಂಗಳಿಗೆ 15,000 ರೂಪಾಯಿ ಇದೆ. ಇಪಿಎಫ್‌ಒ ನಿರ್ವಹಿಸುವ ಇಪಿಎಫ್ ಮತ್ತು ಇಪಿಎಸ್‌’ಗೆ ಕಡ್ಡಾಯ ಕೊಡುಗೆಗಳಿಗೆ ಇದು ಶಾಸನಬದ್ಧ ಮಿತಿಯಾಗಿದೆ. ತಿಂಗಳಿಗೆ 15,000 … Continue reading EPFO ನಿಯಮ ಬದಲಾವಣೆ ; ಈಗ ಕನಿಷ್ಠ ವೇತನ 25 ಸಾವಿರ ರೂ. ಇದ್ದರೆ ಮಾತ್ರ ‘PF’ ಕಡಿತ.?