EPFO ಹೊಸ ನಿಯಮ : ‘UAN, ಆಧಾರ್’ ಹೊಂದಿರುವ ‘PF ಖಾತೆ’ಗಳಿಗೆ ಅದೃಷ್ಟ, ಇನ್ಮುಂದೆ ಬ್ಯಾಲೆನ್ಸ್ ಇರೋದಿಲ್ಲ!

ನವದೆಹಲಿ : ಇಪಿಎಫ್ಒ ಎಂದು ಸಂಕ್ಷಿಪ್ತವಾಗಿ ಕರೆಯಲ್ಪಡುವ ನೌಕರರ ಭವಿಷ್ಯ ನಿಧಿ ಸಂಸ್ಥೆ ಕಳೆದ ವಾರ ತನ್ನ ಸದಸ್ಯರಿಗೆ ಹೊಸ ನಿಯಮಗಳನ್ನು ಪರಿಚಯಿಸಿದೆ. ಸದಸ್ಯರು ತಮ್ಮ ಇಪಿಎಫ್ಒ ಪ್ರೊಫೈಲ್ ನವೀಕರಿಸುವ ಪ್ರಕ್ರಿಯೆಯನ್ನ ಸರಳಗೊಳಿಸುವ ಉದ್ದೇಶದಿಂದ ಹೊಸ ನಿಯಮವನ್ನ ಪರಿಚಯಿಸಲಾಗಿದೆ. ಇಪಿಎಫ್ಒನ ಹೊಸ ನಿಯಮದ ಪ್ರಕಾರ, ಈಗಾಗಲೇ ಆಧಾರ್ ಮೂಲಕ ಯುನಿವರ್ಸಲ್ ಅಕೌಂಟ್ ನಂಬರ್ (UAN) ಪರಿಶೀಲಿಸಿದ ಸದಸ್ಯರು ತಮ್ಮ ವೈಯಕ್ತಿಕ ಮಾಹಿತಿಯನ್ನ ಇಪಿಎಫ್ಒ ಪೋರ್ಟಲ್ ಮೂಲಕ ನವೀಕರಿಸಬಹುದು. ಇದಲ್ಲದೆ, ಇಪಿಎಫ್ಒ ಸದಸ್ಯರು ಯಾವುದೇ ಪೂರಕ ದಾಖಲೆಗಳನ್ನ ಅಪ್ಲೋಡ್ … Continue reading EPFO ಹೊಸ ನಿಯಮ : ‘UAN, ಆಧಾರ್’ ಹೊಂದಿರುವ ‘PF ಖಾತೆ’ಗಳಿಗೆ ಅದೃಷ್ಟ, ಇನ್ಮುಂದೆ ಬ್ಯಾಲೆನ್ಸ್ ಇರೋದಿಲ್ಲ!