EPF E-Nomination: ‘EPFO ಖಾತೆದಾರ’ರಿಗೆ ಬಿಗ್ ರಿಲೀಫ್: ‘ಇ-ನಾಮಿನೇಷನ್’ ಭರ್ತಿಗೆ ದಿನಾಂಕ ವಿಸ್ತರಣೆ, ಭರ್ತಿ ಮಾಡಲು ಈ ಹಂತ ಅನುಸರಿಸಿ

ನವದೆಹಲಿ: ಇಪಿಎಫ್ ಖಾತೆದಾರರಿ ಇ-ನಾಮಿನಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇದಕ್ಕಾಗಿ ಪಿಎಫ್ ಖಾತೆದಾರರು ತಮ್ಮ ಖಾತೆಗೆ ಲಾಗಿನ್ ಆಗಿ, ಇ-ನಾಮಿನಿಯ ( e-nomination ) ಮಾಹಿತಿಯನ್ನು ಭರ್ತಿ ಮಾಡಲು ಡಿಸೆಂಬರ್ 31, 2021ರವರೆಗೆ ಅವಕಾಶ ನೀಡಲಾಗಿತ್ತು. ಆದ್ರೇ.. ಈಗ ಇಪಿಎಫ್ ಖಾತೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಡಿ.31ರ ನಂತ್ರವೂ ತಮ್ಮ ಇ-ನಾಮಿನಿ ಭರ್ತಿಯನ್ನು ಮಾಡಬಹುದಾಗಿದೆ ಎಂಬುದಾಗಿ ಭವಿಷ್ಯ ನಿಧಿ ಸಂಸ್ಥೆ ತಿಳಿಸಿದೆ. HEALTH TIPS : ತ್ವಚೆಯ ಸೌಂದರ್ಯ ವೃದ್ಧಿಗೆ ಮನೆಯೊಳಗಿದೆ ಸಿಂಪಲ್‌ ಟಿಪ್ಸ್…. ನಿವೃತ್ತಿ ನಿಧಿ ಸಂಸ್ಥೆ ಉದ್ಯೋಗಿಗಳ … Continue reading EPF E-Nomination: ‘EPFO ಖಾತೆದಾರ’ರಿಗೆ ಬಿಗ್ ರಿಲೀಫ್: ‘ಇ-ನಾಮಿನೇಷನ್’ ಭರ್ತಿಗೆ ದಿನಾಂಕ ವಿಸ್ತರಣೆ, ಭರ್ತಿ ಮಾಡಲು ಈ ಹಂತ ಅನುಸರಿಸಿ