EPFO ಖಾತೆದಾರರೇ ಗಮನಿಸಿ : ನಿಮ್ಮ `PF’ ಹಣವನ್ನು ಇನ್ಮುಂದೆ ಮನೆಯಲ್ಲೇ ಕುಳಿತು ಆನ್ ಲೈನ್ ನಲ್ಲಿ ಸುಲಭವಾಗಿ ವರ್ಗಾಯಿಸಬಹುದು!

ನವದೆಹಲಿ: ಡಿಜಿಟಲೀಕರಣವು ಜನರಿಗೆ ಎಲ್ಲವನ್ನೂ ಸುಲಭಗೊಳಿಸಿದ್ದು, ಉದ್ಯೋಗಿಗಳ ಭವಿಷ್ಯ ನಿಧಿ (EPFO) ಖಾತೆಯ ವರ್ಗಾವಣೆಯನ್ನು ಪಡೆಯಲು ಇಪಿಎಫ್ ಒ ಕಚೇರಿಗೆ ಹೋಗಬೇಕಾಗಿಲ್ಲ. ನೀವು ನಿಮ್ಮ ಮನೆಯಲ್ಲಿಯೇ ಕುಳಿತು ವರ್ಗಾವಣೆಯನ್ನು ಆನ್ ಲೈನ್ ನಲ್ಲಿ ಕ್ಲೇಮ್ ಮಾಡಬಹುದು. BIG NEWS : ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ನೌಕರರ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ ನಿಮ್ಮ ಪಿಎಫ್ ಹಣವನ್ನು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಅಥವಾ ಹಳೆಯ ಖಾತೆಯಿಂದ ಹೊಸ ಖಾತೆಗೆ ವರ್ಗಾಯಿಸಲು 8 ಸುಲಭ ಹಂತಗಳು ಇಲ್ಲಿವೆ. … Continue reading EPFO ಖಾತೆದಾರರೇ ಗಮನಿಸಿ : ನಿಮ್ಮ `PF’ ಹಣವನ್ನು ಇನ್ಮುಂದೆ ಮನೆಯಲ್ಲೇ ಕುಳಿತು ಆನ್ ಲೈನ್ ನಲ್ಲಿ ಸುಲಭವಾಗಿ ವರ್ಗಾಯಿಸಬಹುದು!