ಏ.4ಕ್ಕೆ ನಿಶ್ಚಿತಾರ್ಥ, 26ಕ್ಕೆ ಮದುವೆ: ‘BJP-JDS ಮೈತ್ರಿ’ ಬಗ್ಗೆ ‘MLA ಸಮೃದ್ಧಿ ಮಂಜುನಾಥ್’ ಬಣ್ಣನೆ

ಕೋಲಾರ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಚುನಾವಣಾ ಅಖಾಡ ರಂಗೇರುತ್ತಿದ್ದು, ಇದೀಗ ಕೋಲಾರದಲ್ಲಿ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕುರಿತಾಗಿ ವಿಶೇಷವಾಗಿ ಬಣ್ಣಿಸಿದ್ದಾರೆ.ಬಿಜೆಪಿ ಜೆಡಿಎಸ್ ಮೈತ್ರಿ ಸಂಬಂಧವನ್ನು ಮದುವೆ ಎಂದು ಬಣ್ಣಿಸಿದ್ದಾರೆ. ಕೋಲಾರದಲ್ಲಿ ಜೆಡಿಎಸ್ ಪಕ್ಷದ ಶಾಸಕ ಸಮೃದ್ಧಿ ಮಂಜುನಾಥ್ ಈ ರೀತಿ ಹೇಳಿಕೆಯನ್ನ ನೀಡಿದ್ದು, ನಾವು ಗಂಡಿನ ಕಡೆಯವರು ಬಿಜೆಪಿಯವರು ಹೆಣ್ಣಿನ ಕಡೆಯವರು. ಏಪ್ರಿಲ್ 4 ರಂದು ನಾಮಪತ್ರ ಸಲ್ಲಿಕೆ. 6 ರಂದು ನಿಶ್ಚಿತಾರ್ಥ. ಎಪ್ರಿಲ್ 26ರಂದು ಮದುವೆ … Continue reading ಏ.4ಕ್ಕೆ ನಿಶ್ಚಿತಾರ್ಥ, 26ಕ್ಕೆ ಮದುವೆ: ‘BJP-JDS ಮೈತ್ರಿ’ ಬಗ್ಗೆ ‘MLA ಸಮೃದ್ಧಿ ಮಂಜುನಾಥ್’ ಬಣ್ಣನೆ