ದೆಹಲಿ: ಭಾರತದಲ್ಲಿ 2021 ರಲ್ಲಿ ರೈಲ್ವೇ ಕ್ರಾಸಿಂಗ್ ಅಪಘಾತಗಳಲ್ಲಿ ಪ್ರತಿದಿನ ಸುಮಾರು ಐದು ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಉತ್ತರ ಪ್ರದೇಶದವರೇ ಇಬ್ಬರಾಗಿದ್ದಾರೆ ಎಂದು ಅಧ್ಯನ ವರದಿಯೊಂದು ತಿಳಿಸಿದೆ. ವರದಿಯ ಪ್ರಕಾರ, ಕಳೆದ ವರ್ಷ ದೇಶದಲ್ಲಿ 1,550 ರೈಲ್ವೆ ಕ್ರಾಸಿಂಗ್ ಅಪಘಾತಗಳು ವರದಿಯಾಗಿದ್ದು, ಘಟನೆಯಿಂದ ಒಟ್ಟು 1,807 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಉತ್ತರ ಪ್ರದೇಶವೊಂದರಲ್ಲೇ 575 ಅಪಘಾತಗಳು ಸಂಭವಿಸಿದ್ದು, 875 ಜನರು ಸಾವನ್ನಪ್ಪಿದ್ದಾರೆ. ಸಾವಿಗೀಡಾದವರಲ್ಲಿ 1,493 ಪುರುಷರು ಮತ್ತು 314 ಮಹಿಳೆಯರು ಸೇರಿದ್ದಾರೆ. 37.1% ರಷ್ಟು … Continue reading BIG NEWS: ದೇಶದಲ್ಲಿ 2021 ರಲ್ಲಿ ʻರೈಲ್ವೆ ಕ್ರಾಸಿಂಗ್ ಅಪಘಾತʼದಲ್ಲಿ ಪ್ರತಿದಿನ 5 ಮಂದಿ ಸಾವು, ಯುಪಿಯಲ್ಲೇ ಅಧಿಕ | Railway Crossing Accidents
Copy and paste this URL into your WordPress site to embed
Copy and paste this code into your site to embed