BREAKING NEWS : ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಪ್ರದೇಶದಲ್ಲಿ ʻ ಗುಂಡಿನ ಚಕಮಕಿ ʼ: ʻಉಗ್ರರು & ಭದ್ರತಾ ಪಡೆʼಗಳ ನಡುವೆ ಎನ್ಕೌಂಟರ್

ನವದೆಹಲಿ:  ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಶನಿವಾರ (ಜುಲೈ 30, 2022) ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್ಕೌಂಟರ್ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಪಡೆಗಳು ಜಿಲ್ಲೆಯ ಕ್ರಿರಿ ಪ್ರದೇಶದ ವಾನಿಗಮ್ ಬಾಲಾದಲ್ಲಿ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. #Encounter has started at Wanigam Bala area of #Baramulla district. Police and security forces are on the job. Further details shall follow.@JmuKmrPolice — Kashmir … Continue reading BREAKING NEWS : ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಪ್ರದೇಶದಲ್ಲಿ ʻ ಗುಂಡಿನ ಚಕಮಕಿ ʼ: ʻಉಗ್ರರು & ಭದ್ರತಾ ಪಡೆʼಗಳ ನಡುವೆ ಎನ್ಕೌಂಟರ್