ದೇಶಾದ್ಯಂತ ‘ಡ್ರೈವಿಂಗ್ ಸ್ಕೂಲ್‌’ ಮೂಲಕ 1 ಕೋಟಿ ಯುವಕರಿಗೆ ಉದ್ಯೋಗ: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!

ನವದೆಹಲಿ: ದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ರಸ್ತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರವು, ಉದ್ಯಮ ರಂಗದ ಸಹಯೋಗದೊಂದಿಗೆ ದೇಶದ 120 ಆಕಾಂಕ್ಷಿ ಜಿಲ್ಲೆಗಳು ಹಾಗೂ 500 ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್‌ಗಳಲ್ಲಿ ‘ಚಾಲನಾ ತರಬೇತಿ ಕೇಂದ್ರ’ಗಳನ್ನು (Driving Training Centers) ತೆರೆಯಲು ಯೋಜಿಸಿದೆ. ಮುಂದಿನ ಐದು ವರ್ಷಗಳಲ್ಲಿ ಸುಮಾರು ಒಂದು ಕೋಟಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. 22 ಲಕ್ಷ ಚಾಲಕರ ಕೊರತೆ: ನವದೆಹಲಿಯಲ್ಲಿ ನಡೆದ ರಸ್ತೆ … Continue reading ದೇಶಾದ್ಯಂತ ‘ಡ್ರೈವಿಂಗ್ ಸ್ಕೂಲ್‌’ ಮೂಲಕ 1 ಕೋಟಿ ಯುವಕರಿಗೆ ಉದ್ಯೋಗ: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!