ಉದ್ಯೋಗಿಗಳೇ, ‘ELI’ ಯೋಜನೆಗಾಗಿ ‘UAN’ ಸಕ್ರಿಯಗೊಳಿಸಲು ಇದು ಕೊನೆಯ ದಿನಾಂಕ, ತಪ್ಪಿದ್ರೆ ನಿಮ್ಗೆ 15,000 ರೂ. ನಷ್ಟ!

ನವದೆಹಲಿ : ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಅಡಿಯಲ್ಲಿ ಉದ್ಯೋಗ ಲಿಂಕ್ಡ್ ಇನ್ಸೆಂಟಿವ್ (ELI) ಯೋಜನೆಯನ್ನು ಪಡೆಯಲು ಯುನಿವರ್ಸಲ್ ಅಕೌಂಟ್ ನಂಬರ್ (UAN) ಸಕ್ರಿಯಗೊಳಿಸಬೇಕು. ಯುಎಎನ್ ಸಕ್ರಿಯಗೊಳಿಸಲು ಮತ್ತು ನಿಮ್ಮ ಬ್ಯಾಂಕ್ ಖಾತೆಯನ್ನ ಆಧಾರ್ನೊಂದಿಗೆ ಲಿಂಕ್ ಮಾಡಲು ಕೊನೆಯ ದಿನಾಂಕ ಫೆಬ್ರವರಿ 15, 2025. ಈ ತಿಂಗಳ 02 ರಂದು ಇಪಿಎಫ್ಒ ಹೊರಡಿಸಿದ ಸುತ್ತೋಲೆಯಲ್ಲಿ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಬ್ಯಾಂಕ್ ಖಾತೆಯಲ್ಲಿ ಯುಎಎನ್ ಸಕ್ರಿಯಗೊಳಿಸುವಿಕೆ ಮತ್ತು ಆಧಾರ್ ಸೀಡಿಂಗ್ ಗಡುವನ್ನು 2025 ರ … Continue reading ಉದ್ಯೋಗಿಗಳೇ, ‘ELI’ ಯೋಜನೆಗಾಗಿ ‘UAN’ ಸಕ್ರಿಯಗೊಳಿಸಲು ಇದು ಕೊನೆಯ ದಿನಾಂಕ, ತಪ್ಪಿದ್ರೆ ನಿಮ್ಗೆ 15,000 ರೂ. ನಷ್ಟ!