ನೌಕಕರ ಮುಷ್ಕರ: ಹೇಳೋದೆಲ್ಲಾ ಹೇಳಿದ್ದೇವೆ.. ಅವ್ರು ಬರೋವರ್ಗೂ ಪರ್ಯಾಯ ವ್ಯವಸ್ಥೆ ಮಾಡ್ತೇವೆ: ಲಕ್ಷಣ ಸವದಿ

ಬೀದರ್: ನಾವು ಏನು ಹೇಳಬೇಕೋ ಹೇಳಿದ್ದೇವೆ. ಎಲ್ಲಿವರೆಗೂ ಅವ್ರು ಕರ್ತವ್ಯಕ್ಕೆ ಬರೋದಿಲ್ಲವೋ ನಾವು ಅಲ್ಲಿವರೆಗೂ ಎಲ್ಲಾ ವ್ಯವಸ್ಥೆ ಮಾಡುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಬಸವ ಕಲ್ಯಾಣದಲ್ಲಿ ಸಾರಿಗೆ ನೌಕರರ ಮುಷ್ಕರದ ಬಗ್ಗೆ ಪ್ರತಿಕ್ರಿಸಿದ ಅವ್ರು, “ಟ್ರೇಡ್ ಯೂನಿಯನ್ ಅವರು ಮಾತುಕತೆಗೆ ಕೇಳಿದ್ದಾರೆ ಅವ್ರ ಜೊತೆ ಮಾತಾಡುತ್ತೇನೆ. ಖಾಸಗಿ ಬಸ್​ಗಳನ್ನ ಪ್ರಾರಂಭ ಮಾಡಿದ್ದು, ನಾಳೆ ಮತ್ತೆ 10 ಸಾವಿರಕ್ಕೂ ಹೆಚ್ಚು ಖಾಸಗಿ ಬಸ್​ʼಗಳು ರಸ್ತೆಗಿಳಿಯಲಿವೆ. ಬಸ್​ಗಳ ಮೇಲೆ ಕಲ್ಲು ತೂರಾಟ ಮಾಡಿದ್ರೆ ಕಾನೂನು ಪ್ರಕಾರ … Continue reading ನೌಕಕರ ಮುಷ್ಕರ: ಹೇಳೋದೆಲ್ಲಾ ಹೇಳಿದ್ದೇವೆ.. ಅವ್ರು ಬರೋವರ್ಗೂ ಪರ್ಯಾಯ ವ್ಯವಸ್ಥೆ ಮಾಡ್ತೇವೆ: ಲಕ್ಷಣ ಸವದಿ