ಉದ್ಯೋಗಿಗಳೇ, ‘ಹೊಸ ಕಾರ್ಮಿಕ ಸಂಹಿತೆ’ ಕುರಿತು ಟೆನ್ಶನ್ ಬೇಡ ; ಸಂಬಳ ಕಮ್ಮಿಯಾದ್ರು, ಪ್ರಯೋಜನಗಳು ಅಪಾರ!

ನವದೆಹಲಿ : ಕೇಂದ್ರ ಸರ್ಕಾರವು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನ ತಂದಿದ್ದು, ಅಸ್ತಿತ್ವದಲ್ಲಿರುವ 29 ಕಾರ್ಮಿಕ ಕಾನೂನುಗಳನ್ನ ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ಪುನರ್ರಚಿಸಲಾಗಿದೆ. ಅವುಗಳೆಂದರೆ, ವೇತನ ಸಂಹಿತೆ 2019, ಕೈಗಾರಿಕಾ ಸಂಬಂಧ ಸಂಹಿತೆ 2020, ಸಾಮಾಜಿಕ ಭದ್ರತಾ ಸಂಹಿತೆ 2020, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ 2020. ಉದ್ಯೋಗಿಗಳ ಸಂಬಳದ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವೆಂದರೆ ವೇತನ ಸಂಹಿತೆ. ಇದು ವೇತನದ ಏಕರೂಪದ ಮತ್ತು ವಿಸ್ತೃತ ವ್ಯಾಖ್ಯಾನವನ್ನ ಪರಿಚಯಿಸುತ್ತದೆ. ವೇತನದ ಹೊಸ … Continue reading ಉದ್ಯೋಗಿಗಳೇ, ‘ಹೊಸ ಕಾರ್ಮಿಕ ಸಂಹಿತೆ’ ಕುರಿತು ಟೆನ್ಶನ್ ಬೇಡ ; ಸಂಬಳ ಕಮ್ಮಿಯಾದ್ರು, ಪ್ರಯೋಜನಗಳು ಅಪಾರ!