ನವದೆಹಲಿ : ಮಾರ್ಚ್ ತಿಂಗಳಿಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಉದ್ಯೋಗಿಗಳು ತಮ್ಮ ವೇತನ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ಕಾರ್ಪೊರೇಟ್ ಮತ್ತು ಖಾಸಗಿ ಕಂಪನಿಗಳಲ್ಲಿ ಮಾರ್ಚ್ 31, 2024ರ ಅಂತ್ಯದ ವೇಳೆಗೆ ಮೌಲ್ಯಮಾಪನ ಫಾರ್ಮ್’ಗಳನ್ನ ಭರ್ತಿ ಮಾಡುವುದು ಪ್ರಾರಂಭವಾಗುತ್ತದೆ. ಬಳಿಕ ವೇತನ ಹೆಚ್ಚಳ ಪ್ರಕ್ರಿಯೆ ಆರಂಭವಾಗಲಿದೆ. ಎಪ್ರಿಲ್ ತಿಂಗಳ ಸಂಬಳ ಹೆಚ್ಚಳದ ಬಗ್ಗೆ ಎಲ್ಲ ನೌಕರರು ಸಂತಸ ವ್ಯಕ್ತಪಡಿಸಿದ್ದಾರೆ. ಆದ್ರೆ, ಈ ಬಾರಿ ನಿಮ್ಮ ಸಂಬಳ ಎಷ್ಟು ಹೆಚ್ಚಾಗಲಿದೆ ಗೊತ್ತಾ.? ಇನ್‌ಕ್ರಿಮೆಂಟ್ … Continue reading ಉದ್ಯೋಗಿಗಳೇ, ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ನಿಮ್ಮ ‘ಸಂಬಳ’ ಎಷ್ಟು ಹೆಚ್ಚಾಗಲಿದೆ ಗೊತ್ತಾ.? ‘ಸಮೀಕ್ಷೆ’ ಹೇಳಿದ್ದೇನು ನೋಡಿ
Copy and paste this URL into your WordPress site to embed
Copy and paste this code into your site to embed