ಉದ್ಯೋಗಿಗಳೇ, ಏ.11ರಿಂದ ನಿಮ್ಮ ಕೆಲಸದ ಸ್ಥಳದಲ್ಲೇ ಕೊರೊನಾ ಲಸಿಕೆ- ಯಾರೆಲ್ಲಾ ಅರ್ಹರು? ಪ್ರಕ್ರಿಯೆ ಏನು? ಅನ್ನೋ ಸಂಪೂರ್ಣ ವಿವರ ಇಲ್ಲಿದೆ

ಡಿಜಿಟಲ್‌ ಡೆಸ್ಕ್:‌ ಭಾರತದಲ್ಲಿ 3ನೇ ಹಂತದ ಕೊರೊನಾ ಲಸಿಕೆ ಆಭಿಯಾನ ಆರಂಭವಾಗಿದ್ದು, 45 ಮೇಲ್ಪಟ್ಟ ಎಲ್ಲರಿಗೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗ್ತಿದೆ. ಈ ಮಧ್ಯೆ ಕೇಂದರ ಸರ್ಕಾರ ಏಪ್ರಿಲ್‌ 11 ರಿಂದ ಕೆಲಸದ ಸ್ಥಳಗಳಲ್ಲಿ (ಸಾರ್ವಜನಿಕ ಮತ್ತು ಖಾಸಗಿ) ಲಸಿಕೆ ಸೆಷನ್ʼಗಳಿಗೆ ಅವಕಾಶ ನೀಡಿದೆ. ಈ ಬೆಳವಣಿಗೆಯ ಕುರಿತ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ನಾವಿಂದು ಉತ್ತರಿಸಲಿದ್ದೇವೆ. ನನ್ನ ಕಚೇರಿಯಲ್ಲಿ ಕೋವಿಡ್ ಲಸಿಕೆಯನ್ನ ಪಡೆಯಲು ನಾನು ಅರ್ಹನಾಗಿದ್ದೇನೆಯೇ..? ಹೌದು, ಆದ್ರೆ, ನೀವು 45 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ … Continue reading ಉದ್ಯೋಗಿಗಳೇ, ಏ.11ರಿಂದ ನಿಮ್ಮ ಕೆಲಸದ ಸ್ಥಳದಲ್ಲೇ ಕೊರೊನಾ ಲಸಿಕೆ- ಯಾರೆಲ್ಲಾ ಅರ್ಹರು? ಪ್ರಕ್ರಿಯೆ ಏನು? ಅನ್ನೋ ಸಂಪೂರ್ಣ ವಿವರ ಇಲ್ಲಿದೆ