ಉದ್ಯೋಗಿಗಳೇ ಎಚ್ಚರ ; ನೀವಿದನ್ನ ಮಾಡದಿದ್ರೆ ‘PF ಖಾತೆ’ಯಿಂದ ಹಣ ಹಿಂಪಡೆಯೋಕೆ ಸಾಧ್ಯವಾಗೋಲ್ಲ
ಕೆಎನ್ಎನ್ಡಿಜಿಟಲ್ ಡೆಸ್ಕ್ : ನೀವು ಉದ್ಯೋಗಿಗಳಾಗಿದ್ದು, ಪಿಎಫ್ ಖಾತೆ ಹೊಂದಿದ್ದೀರಾ.? ಪ್ರತಿ ತಿಂಗಳು ನಿಮ್ಮ ಸಂಬಳದಿಂದ ಸ್ವಲ್ಪ ಹಣ ಜಮಾ ಆಗ್ತಿದ್ಯಾ.? ಹಾಗಿದ್ರೆ, ಈ ಸ್ಟೋರಿ ಮುಖ್ಯವಾಗುತ್ತೆ. ಹೌದು, ಈ ವಿಷಯಗಳನ್ನ ತಿಳಿದುಕೊಳ್ಳಲೇಬೇಕು. ನಿಮ್ಮ ಪಿಎಫ್ ಖಾತೆಯಿಂದ ಹಣವನ್ನ ಹಿಂಪಡೆಯಲು ನೀವು ಬಯಸಿದ್ರೆ, ಮೊದಲು ನೀವು ಈ ಪ್ರಮುಖ ದಾಖಲೆಗಳನ್ನ ನವೀಕರಿಸಬೇಕು. ಇಲ್ಲದಿದ್ರೆ ನೀವು ಹಣವನ್ನ ಹಿಂಪಡೆಯಲು ಹಲವಾರು ತೊಂದರೆಗಳನ್ನ ಎದುರಿಸಬೇಕಾಗುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ (EPF) ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತವನ್ನ ಭಾಗಶಃ ಅಥವಾ ಸಂಪೂರ್ಣವಾಗಿ … Continue reading ಉದ್ಯೋಗಿಗಳೇ ಎಚ್ಚರ ; ನೀವಿದನ್ನ ಮಾಡದಿದ್ರೆ ‘PF ಖಾತೆ’ಯಿಂದ ಹಣ ಹಿಂಪಡೆಯೋಕೆ ಸಾಧ್ಯವಾಗೋಲ್ಲ
Copy and paste this URL into your WordPress site to embed
Copy and paste this code into your site to embed