ಉದ್ಯೋಗಿಗಳೇ, ‘ಪಿಎಫ್ ಬ್ಯಾಲೆನ್ಸ್’ ಚೆಕ್ ಮಾಡುವಾಗ ಹುಷಾರು, ಸಣ್ಣ ತಪ್ಪಿನಿಂದಾಗಿ ಇಲ್ಲೊಬ್ಬನ ಖಾತೆಯಲ್ಲಿದ್ದ ₹1.23 ಲಕ್ಷ ಖತಂ

ಮುಂಬೈ : ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಹಲವು ಮಾರ್ಗಗಳಿವೆ. ಅನೇಕ ಬಾರಿ ನಾವು ಅದನ್ನ ಪರಿಶೀಲಿಸಲು ಆನ್ಲೈನ್ ಮೊರೆ ಹೋಗ್ತೇವೆ. ಆದ್ರೆ, ಪಿಎಫ್ ಬ್ಯಾಲೆನ್ಸ್ ಚೆಕ್ ವಿಧಾನ ತುಂಬಾನೇ ಸರಳ. ಇಪಿಎಫ್ಒ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅಥವಾ ಉಮಂಗ್ ಆ್ಯಪ್ನ ಸಹಾಯದಿಂದ ನೀವು ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಆದಾಗ್ಯೂ, ಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವಾಗ ನೀವು ಸ್ವಲ್ಪ ಜಾಗರೂಕರಾಗಿರಬೇಕು, ಇಲ್ಲದಿದ್ರೆ ದೊಡ್ಡ ನಷ್ಟ ಸಂಭವಿಸಬಹುದು. ಹೌದು, ಇತ್ತೀಚೆಗೆ ಮುಂಬೈನಲ್ಲಿ ನೆಲೆಸಿರುವ 47 ವರ್ಷದ ವ್ಯಕ್ತಿಯೊಬ್ಬನಿಗೆ ಸೈಬರ್ ಅಪರಾಧಿಗಳು … Continue reading ಉದ್ಯೋಗಿಗಳೇ, ‘ಪಿಎಫ್ ಬ್ಯಾಲೆನ್ಸ್’ ಚೆಕ್ ಮಾಡುವಾಗ ಹುಷಾರು, ಸಣ್ಣ ತಪ್ಪಿನಿಂದಾಗಿ ಇಲ್ಲೊಬ್ಬನ ಖಾತೆಯಲ್ಲಿದ್ದ ₹1.23 ಲಕ್ಷ ಖತಂ