WATCH VIDEO: 30 ವಾರಗಳ ನಂತ್ರ ಉಕ್ರೇನಿಯನ್ ಸೈನಿಕ, ಆತನ ಗರ್ಭಿಣಿ ಪತ್ನಿಯ ಭೇಟಿ… ಭಾವನಾತ್ಮಕ ವಿಡಿಯೋ ವೈರಲ್

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿರುವಾಗ, ಗರ್ಭಿಣಿ ಪತ್ನಿ ಮತ್ತು ಆಕೆಯ ಪತಿ ಉಕ್ರೇನ್ ಸೈನಿಕನ ಭಾವನಾತ್ಮಕ ಪುನರ್ಮಿಲನದ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋ ನಿಮ್ಮ ಹೃದಯವನ್ನು ಕರಗಿಸುತ್ತದೆ. ಆಂಟನ್ ಗೆರಾಶ್ಚೆಂಕೊ ಅವರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಗರ್ಭಿಣಿ ಮಹಿಳೆ ತನ್ನ ಪತಿಯನ್ನು ಭೇಟಿಯಾಗಲು ಸಾಗುತ್ತಿರುವುದನ್ನು ನೋಡಬಹುದು. ನಂತ್ರ, ಆಕೆ ತನ್ನ ಸೈನಿಕ ಪತಿಯನ್ನು ನೋಡಿ ತಕ್ಷಣ ಓಡಿಹೋಗಿ ಅವನನ್ನು ತಬ್ಬಿ ಕಣ್ಣೀರಿಡುವುದನ್ನು ನೋಡಬಹುದು. This is what … Continue reading WATCH VIDEO: 30 ವಾರಗಳ ನಂತ್ರ ಉಕ್ರೇನಿಯನ್ ಸೈನಿಕ, ಆತನ ಗರ್ಭಿಣಿ ಪತ್ನಿಯ ಭೇಟಿ… ಭಾವನಾತ್ಮಕ ವಿಡಿಯೋ ವೈರಲ್