ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಎಲೋರ್ಡಾ ಕಪ್ 2024ರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ನಿಖಾತ್ ಝರೀನ್ ಮಹಿಳೆಯರ 52 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 52 ಕೆಜಿ ವಿಭಾಗದಲ್ಲಿ ಭಾರತದ ಆಟಗಾರ್ತಿ ಕಜಕಿಸ್ತಾನದ ಝಜಿರಾ ಉರಕ್ಬಯೇವಾ ಅವರನ್ನ 5-0 ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದರು. ಇದಕ್ಕೂ ಮುನ್ನ ಭಾರತದ ನಾಲ್ವರು ಬಾಕ್ಸರ್ಗಳಾದ ಯೈಫಾಬಾ ಸಿಂಗ್ ಸೊಯಿಭಮ್, ಅಭಿಷೇಕ್ ಯಾದವ್, ವಿಶಾಲ್ ಮತ್ತು ಗೌರವ್ ಚೌಹಾಣ್ ಕಂಚಿನ ಪದಕ ಗೆದ್ದಿದ್ದರು.

https://x.com/SportsArena1234/status/1791754200839295383

 

 

ಪೆನ್‌ಡ್ರೈವ್ ಪ್ರಕರಣದಲ್ಲಿ ಅನೇಕರು ಭಾಗಿಯಾಗಿದ್ದಾರೆ : ‘ಎಲ್ಲರ’ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದ ಮಾಜಿ ಪ್ರಧಾನಿ ದೇವೇಗೌಡ್ರು!

ಪ್ರಜ್ವಲನ್ನು ಕುಟುಂಬಸ್ಥರೇ ಫ್ಲೈಟ್ ಬುಕ್ ಮಾಡಿ ವಿದೇಶಕ್ಕೆ ಕಳುಹಿಸಿದ್ದಾರೆ : ಶಾಸಕ SR ಶ್ರೀನಿವಾಸ್ ಆರೋಪ

ದೇವರಾಜೇಗೌಡ ತಲೆ ಕೆಟ್ಟವನು ಆತನನ್ನು ಆಸ್ಪತ್ರೆಗೆ ಸೇರಿಸಬೇಕು : ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು

Share.
Exit mobile version