BIG NEWS: ಟ್ವಿಟ್ಟರ್ ʻದಿವಾಳಿʼ ಸಾಧ್ಯತೆ ತಳ್ಳಿಹಾಕಲು ಸಾಧ್ಯವಿಲ್ಲ: ಮಸ್ಕ್ ಮಾತಿನಿಂದ ಚಿಂತೆಗೀಡಾದ ಉದ್ಯೋಗಿಗಳು!

ಸ್ಯಾನ್ ಫ್ರಾನ್ಸಿಸ್ಕೋ: ಟ್ವಿಟರ್‌(Twitter)ನ ಹೊಸ ಮಾಲೀಕ ಎಲಾನ್ ಮಸ್ಕ್(Elon Musk) ಗುರುವಾರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ದಿವಾಳಿಯಾಗುವ ಸಾಧ್ಯತೆಯನ್ನು ಹೆಚ್ಚಿಸಿದ್ದಾರೆ. ಇದ್ರಿಂದ ಉದ್ಯೋಗಿಗಳು ಮತ್ತೊಮ್ಮೆ ಚಿಂತೆಗೀಡಾಗಿದ್ದಾರೆ. ಕೆಲವು ದಿನಗಳಿಂದ ಟ್ವಿಟ್ಟರ್‌ನಿಂದ ಉದ್ಯೋಗಿಗಳು ಕಂಪನಿಯಿಂದ ಹೊರ ನಡೆಯುತ್ತಿದ್ದಾರೆ. ಇದರ ನಡುವೆಯೇ ಮಸ್ಕ್‌ ತನ್ನ ಉದ್ಯೋಗಿಗಳನ್ನು ಉದ್ದೇಶಿಸಿ ʻಟ್ವಿಟ್ಟರ್‌ ದಿವಾಳಿತನವನ್ನು ತಳ್ಳಿಹಾಕಲು ಸಾಧ್ಯವಿಲ್ಲʼ ಎಂದಿದ್ದಾರೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ. ಮಸ್ಕ್‌ ಟ್ವಿಟ್ಟರ್‌ ಖರೀದಿಸಿದ ನಂತ್ರ ಅನೇಕ ಉದ್ಯೋಗಿಗಳು ಕೆಲಸ ಕೆಳೆದುಕೊಂಡಿದ್ದಾರೆ. ಹೀಗಿರುವಾಗ, ಮಸ್ಕ್‌ ಇನ್ನುಳಿದಿರುವ ಉದ್ಯೋಗಿಗಳನ್ನು ಚಿಂತೆಗೀಡುಮಾಡಿದ್ದಾರೆ. … Continue reading BIG NEWS: ಟ್ವಿಟ್ಟರ್ ʻದಿವಾಳಿʼ ಸಾಧ್ಯತೆ ತಳ್ಳಿಹಾಕಲು ಸಾಧ್ಯವಿಲ್ಲ: ಮಸ್ಕ್ ಮಾತಿನಿಂದ ಚಿಂತೆಗೀಡಾದ ಉದ್ಯೋಗಿಗಳು!