ಇನ್ಮುಂದೆ ʻTwitter ಬ್ಲೂ ಟಿಕ್ʼ ಫ್ರೀ ಅಲ್ಲ: ಅದಕ್ಕೂ ಪಾವತಿಸ್ಬೇಕು ಪ್ರತೀ ತಿಂಗಳು ಹಣ!… ಎಷ್ಟು ಗೊತ್ತಾ?
ವಾಷಿಂಗ್ಟನ್: ಟ್ವಿಟರ್‌ನ ಹೊಸ ಮಾಲೀಕ ಎಲೋನ್ ಮಸ್ಕ್(Elon Musk) ಅವರು ಟ್ವಿಟ್ಟರ್‌ನಲ್ಲಿ ಹೊಸ ಬದಲಾವಣೆಗಳನ್ನು ತರಲು ಸಜ್ಜಾಗುತ್ತಿದ್ದಾರೆ. ಇದೀಗ ಟ್ವಿಟ್ಟರ್‌ನಲ್ಲೂ ಪ್ರೊಫೈಲ್ ಹೆಸರಿನ ಪಕ್ಕದಲ್ಲಿ ನೀಲಿ ಟಿಕ್(Blue Tick) ಮಾರ್ಕ್ ಬೇಕಂದ್ರೆ, ತಿಂಗಳಿಗೆ ಹಣ ಪಾವತಿಸುವ ಹೊಸ ಯೋಜನೆ ತರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೊಸ ಪರಿಶೀಲನಾ ಪ್ರಕ್ರಿಯೆಯ ಬಗ್ಗೆ ಅಧಿಕೃತ ವಿವರಗಳು ಅಸ್ಪಷ್ಟವಾಗಿದ್ದರೂ, ಕಂಪನಿಯು ಶೀಘ್ರದಲ್ಲೇ ಬ್ಲೂ ಟಿಕ್‌ಗಾಗಿ ಬಳಕೆದಾರರಿಗೆ ಶುಲ್ಕ ವಿಧಿಸುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವರದಿಯ ಪ್ರಕಾರ, ನೀಲಿ ಟಿಕ್ Twitter … Continue reading ಇನ್ಮುಂದೆ ʻTwitter ಬ್ಲೂ ಟಿಕ್ʼ ಫ್ರೀ ಅಲ್ಲ: ಅದಕ್ಕೂ ಪಾವತಿಸ್ಬೇಕು ಪ್ರತೀ ತಿಂಗಳು ಹಣ!… ಎಷ್ಟು ಗೊತ್ತಾ?
Copy and paste this URL into your WordPress site to embed
Copy and paste this code into your site to embed