‘ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಪಿಎಲ್ಸಿ’ಯನ್ನು ಖರೀದಿ – ಎಲೋನ್ ಮಸ್ಕ್

ಅಮೇರಿಕಾ: ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಪಿಎಲ್ಸಿಯನ್ನು ( football club Manchester United Plc ) ಖರೀದಿಸುತ್ತಿರುವುದಾಗಿ ಟೆಸ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲೋನ್ ಮಸ್ಕ್ ( Tesla Chief Executive Officer Elon Musk ) ಮಂಗಳವಾರ ಹೇಳಿದ್ದಾರೆ. BIG NEWS: ಸರ್ಕಾರದ ಸಹಾಯಧನ, ಇತರೆ ಸೌಲಭ್ಯ ಪಡೆಯಲು ‘ಆಧಾರ್ ಸಂಖ್ಯೆ’ ಕಡ್ಡಾಯ – UIDAI ಆದೇಶ ನಾನು ಮ್ಯಾಂಚೆಸ್ಟರ್ ಯುನೈಟೆಡ್ ಅನ್ನು ಖರೀದಿಸುತ್ತಿದ್ದೇನೆ ಎಂಬುದಾಗಿ ಟ್ವಿಟ್ ನಲ್ಲಿ ಹೇಳಿಕೊಂಡಿದ್ದಾರೆ. ಆದ್ರೇ ಅಸಂಬದ್ಧ ಟ್ವೀಟ್ಗಳನ್ನು … Continue reading ‘ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಪಿಎಲ್ಸಿ’ಯನ್ನು ಖರೀದಿ – ಎಲೋನ್ ಮಸ್ಕ್