Big news:ಗೂಗಲ್ ಸಹ-ಸಂಸ್ಥಾಪಕ ಪತ್ನಿಯೊಂದಿಗಿನ ಸಂಬಂಧದ ವರದಿಗೆ ಎಲೋನ್ ಮಸ್ಕ್ ಪ್ರತಿಕ್ರಿಯೆ : ಟೆಸ್ಲಾ​​ ಸ್ಥಾಪಕ ಹೇಳಿದ್ದೇನು?|Elon Musk

ನವದೆಹಲಿ: ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಅವರು ಗೂಗಲ್ ಸಹ-ಸಂಸ್ಥಾಪಕ ಮತ್ತು ಬಿಲಿಯನೇರ್ ಸೆರ್ಗೆ ಬ್ರಿನ್ ಅವರ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದರು ಎಂಬ ಮಾಧ್ಯಮ ವರದಿಯನ್ನು ನಿರಾಕರಿಸಿದ್ದಾರೆ. ಈ ಕುರಿತಂತೆ ಟ್ವೀಟ್​ ಮಾಡಿರುವ ಮಸ್ಕ್​, ಇದೊಂದು ಸುಳ್ಳು ಸುದ್ದಿ, ಸೆರ್ಗೆ ಮತ್ತು ನಾನು ಒಳ್ಳೆ ಸ್ನೇಹಿತರು. ಕಳೆದ ರಾತ್ರಿ ಒಟ್ಟಿಗೆ ಪಾರ್ಟಿಯಲ್ಲಿದ್ದೆವ. ನಾನು ಮೂರು ವರ್ಷಗಳಲ್ಲಿ ಎರಡು ಬಾರಿ ಮಾತ್ರ ನಿಕೋಲ್ ಅನ್ನು ನೋಡಿದ್ದೇನೆ. ಎರಡೂ ಬಾರಿ ಇತರ ಅನೇಕ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದೇವೆ. ರೋಮ್ಯಾಂಟಿಕ್ ಏನೂ … Continue reading Big news:ಗೂಗಲ್ ಸಹ-ಸಂಸ್ಥಾಪಕ ಪತ್ನಿಯೊಂದಿಗಿನ ಸಂಬಂಧದ ವರದಿಗೆ ಎಲೋನ್ ಮಸ್ಕ್ ಪ್ರತಿಕ್ರಿಯೆ : ಟೆಸ್ಲಾ​​ ಸ್ಥಾಪಕ ಹೇಳಿದ್ದೇನು?|Elon Musk